Select Your Language

Notifications

webdunia
webdunia
webdunia
webdunia

ಭಾರತ-ಪಾಕ್ ನಡುವಿನ ರೈಲು ಸಂಚಾರ ರದ್ದು

ಭಾರತ-ಪಾಕ್ ನಡುವಿನ ರೈಲು ಸಂಚಾರ ರದ್ದು
ನವದೆಹಲಿ , ಬುಧವಾರ, 28 ಜೂನ್ 2017 (19:12 IST)
ಕೇಂದ್ರ ಸರಕಾರದ ಸೂಚನೆ ಮೇರೆಗೆ ಭಾರತ-ಪಾಕ್ ನಡುವಿನ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. 
 
ಉಭಯ ದೇಶಗಳ ಗಡಿಗಳ ನಡುವೆ ಹೆಚ್ಚುತ್ತಿರುವ ಉದ್ರಿಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಸಂಜೋತಾ ಎಕ್ಸ್‌‍ಪ್ರೆಸ್ ರೈಲು ಭಾರತ ಮತ್ತು ಪಾಕ್ ಮಧ್ಯ ಸಂಚರಿಸುತ್ತಿತ್ತು. ಇದೀಗ ಕೇಂದ್ರದ ಆದೇಶಧ ಮೇರೆಗೆ ಅನಿರಧಿಷ್ಠ ಕಾಲದವರೆಗೆ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಕನ್ನಡ ಭಾಷೆಯಲ್ಲಿ ರೈಲು ಟಿಕೆಟ್ ಲಭ್ಯ