Select Your Language

Notifications

webdunia
webdunia
webdunia
webdunia

ಕೊವಿಡ್ ಲಸಿಕೆಗೆ ಪ್ರತಿ ಡೋಸ್ ಗೆ 200ರೂ ಇಳಿಕೆ ಮಾಡಿದ ಭಾರತ ಬಯೋಟಿಕ್

ಕೊವಿಡ್ ಲಸಿಕೆಗೆ ಪ್ರತಿ ಡೋಸ್ ಗೆ 200ರೂ ಇಳಿಕೆ ಮಾಡಿದ ಭಾರತ ಬಯೋಟಿಕ್
ಹೈದರಾಬಾದ್ , ಶುಕ್ರವಾರ, 30 ಏಪ್ರಿಲ್ 2021 (12:32 IST)
ಹೈದರಾಬಾದ್ : ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಸಿಇಒ ಆದರ್ ಪೂನವಾಲ್ಲಾ ಅವರು ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಬೆಲೆಯಲ್ಲಿ ಪ್ರತಿ ಡೋಸ್ 100ರೂ. ಕಡಿತವನ್ನು ಘೋಷಿಸಿದ್ದಾರೆ.

ಈ ಹಿನ್ನಲೆಯಲ್ಲಿ ಒಂದು ದಿನದ ನಂತರ ಸ್ಥಳೀಯ  ಕೋವಿಡ್ -19 ಲಸಿಕೆ ಡೆವಲಪರ್ ಭಾರತ ಬಯೋಟಿಕ್ ಇದನ್ನು ಅನುಸರಿಸಿ ಪ್ರತಿ ಡೋಸ್ ಗೆ 200ರೂ ಇಳಿಕೆ ಮಾಡಿದೆ. ಭಾರತ್ ಬಯೋಟೆಕ್ ಲಸಿಕೆ ಬೆಲೆಯನ್ನು ರಾಜ್ಯ ಸರ್ಕಾರಗಳಿಗೆ ಈ ಹಿಂದೆ ಪ್ರತಿಡೋಸ್ ಗೆ 600ರೂ., 400ರೂ.ಗೆ ಇಳಿಸುವುದಾಗಿ ಘೋಷಿಸಿತ್ತು.

ಆದರೆ ಭಾರತ ಎದುರಿಸುತ್ತಿರುವ ಕೊರೊನಾ ಸನ್ನಿವೇಶ ನೋಡಿ  ಭಾರತ್ ಬಯೋಟಿಕ್ ತೀವ್ರ ಕಾಳಜಿ ವಹಿಸಿ ರಾಜ್ಯ ಸರ್ಕಾರಗಳಿಗೆ ಪ್ರತಿಡೋಸ್ ಗೆ 400 ರೂ.ಗಳ ದರದಲ್ಲಿ ಲಭ್ಯಗೊಳಿಸಿರುವುದಾಗಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬಚ್ಚಿಡಲು ಸಾಧ್ಯವಿಲ್ಲ ಎಂದ ಸಚಿವ ಸುಧಾಕರ್