Webdunia - Bharat's app for daily news and videos

Install App

ಪತ್ನಿಯ ಮೇಲಿನ ಅನುಮಾನಕ್ಕೆ ಮಗುವನ್ನು ಬಲಿಕೊಟ್ಟ ಪತಿ

Webdunia
ಶುಕ್ರವಾರ, 9 ಏಪ್ರಿಲ್ 2021 (10:02 IST)
ಹೈದರಾಬಾದ್ : ತನ್ನ ಹೆಂಡತಿಗೆ ಅನೈತಿಕ ಸಂಬಂಧಿವಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ಘಟನೆ ತೆಲಂಗಾಣದ ಶಮ್ ಶಾಬಾದ್ ನಲ್ಲಿ ನಡೆದಿದೆ.

ವೃತ್ತಿಯಲ್ಲಿ ಕ್ಷೌರಿಕನಾದ ಆರೋಪಿಗೆ ಇತ್ತಿಚೆಗೆ ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನ ಕಾಡುತ್ತಿತ್ತು. ಹೀಗಾಗಿ ರಾತ್ರಿ ಪತ್ನಿ ಮಲಗಿದ್ದಾಗ ಮಗುವನ್ನು ಕರೆದುಕೊಂಡು ಹೋಗಿ ನೀರಿನಟ್ಯಾಂಕ್ ಒಳಗೆ ಮುಳುಗಿಸಿದ್ದಾನೆ. ಬಳಿಕ ನಿದ್ರೆ ಬಾರದೆ ಮನೆಯ ಸುತ್ತ ಓಡಾಡುತ್ತಿದ್ದಾಗ ನೆರೆಹೊರೆಯವರು ವಿಚಾರಿಸಿದ್ದಾಗ  ನಡೆದ ಘಟನೆಯನ್ನು ಹೇಳಿದ್ದಾನೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಿದರೂ ಮಗು ಆಗಲೇ ಸತ್ತಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳ ಪ್ರವಾಹ: ನಿನ್ನೆ ಮೃತ ಮಹಿಳೆಯ ಚಿನ್ನ ಕದಿಯುತ್ತಿದ್ದರೆ ಇಂದು ದುಡ್ಡು ಆಯ್ಕೊಳ್ಳುತ್ತಿರುವ ಹುಡುಗರು.. Video

ಮೋದಿಜೀ ನಿಮ್ಮನ್ನು ಮುಟ್ಟಬಹುದಾ… ಬಾಲಕಿ ಕೇಳಿದ ಮುಗ್ಧ ಪ್ರಶ್ನೆಗೆ ಪ್ರಧಾನಿ ಏನಂದ್ರು ನೋಡಿ Video

ನೇಪಾಳ ಪ್ರವಾಹ ತೀವ್ರ: ಕರ್ನಾಟಕದ 17 ಮಂದಿ ಪತ್ತೆಯಾಗಿಲ್ಲ; ರಕ್ಷಣೆಗಾಗಿ ತೀವ್ರ ಯತ್ನ

ನೋ ಪಾರ್ಕಿಂಗ್ ಇಲ್ಲದಿದ್ದರೂ ಮನೆ ಹೊರಗೆ ಕಾರು ನಿಲ್ಲಿಸಿದ್ರೆ ಹೀಗೆ ಮಾಡೋದಾ: ಬೆಳಿಗ್ಗೆ ಎದ್ದು ನೋಡಿದ್ರೆ ಮಾಲಿಕರಿಂದಲೇ ಶಾಕ್ Video

ಆಫೀಸ್ ನಲ್ಲಿ ಸಿಗರೇಟು ವಾಸನೆ ತಡೆಯಕ್ಕಾಗ್ತಿಲ್ಲ ಎಂದು ಬೆಂಗಳೂರಿನ ಯುವತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್

ಮುಂದಿನ ಸುದ್ದಿ
Show comments