ಭುವನೇಶ್ವರ : ಆತ 17 ವರ್ಷಕ್ಕೇ ಮದುವೆಯಾಗಿದ್ದ. ಆತನಿಗಿಂತ 9 ವರ್ಷ ದೊಡ್ಡ ಹುಡುಗಿ ಆತನಿಗೆ ಹೆಂಡತಿಯಾಗಿಯೂ ಸಿಕ್ಕಿದ್ದಳು.
ಅಪ್ಪ-ಅಮ್ಮನ ಹಣದಿಂದ ಜೀವನ ಸಾಗಿಸುತ್ತಿದ್ದ ಅವನಿಗೆ ಜವಾಬ್ದಾರಿಗಳು ಏನೆಂದೇ ಗೊತ್ತಿರಲಿಲ್ಲ. ಆದರೆ, ಮದುವೆಯಾದ ಒಂದೇ ತಿಂಗಳಿಗೆ ಆತ ತನ್ನ ಹೆಂಡತಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಹೆಂಡತಿಯನ್ನು ಮಾರಿದ ಹಣದಿಂದ ಆತ ಸ್ಮಾರ್ಟ್ಫೋನ್ ಖರೀದಿಸಿದ್ದಾನೆ!