Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ನಿದ್ರೆ ಮಾಡುವುದು ಎಲ್ಲಿ ಗೊತ್ತಾ?

ಪ್ರಧಾನಿ ಮೋದಿ ನಿದ್ರೆ ಮಾಡುವುದು ಎಲ್ಲಿ ಗೊತ್ತಾ?
NewDelhi , ಗುರುವಾರ, 13 ಏಪ್ರಿಲ್ 2017 (11:34 IST)
ನವದೆಹಲಿ: ಪ್ರಧಾನಿ  ಹುದ್ದೆ ಎಂದ ಮೇಲೆ ಭಾರೀ ಜವಾಬ್ದಾರಿ ಇರುವುದು ಸಹಜ. ಹಾಗಿದ್ದರೆ, ಅವರು ಒತ್ತಡ ಮರೆತು ಸುಖವಾಗಿ ನಿದ್ರೆ ಮಾಡುವುದು ಹೇಗೆ ಗೊತ್ತಾ?

 

ದಿನದ 18 ಗಂಟೆ ಮೋದಿ ಕೆಲಸ ಮಾಡುತ್ತಾರಂತೆ. ಅಷ್ಟೊತ್ತು ಕೆಲಸ ಮಾಡಿದ ಮೇಲೆ ರಿಲ್ಯಾಕ್ಸ್ ಆಗಲು ಸಮಯವೆಲ್ಲಿ ಎಂದು ನಿಮಗನಿಸಬಹುದು. ಆದರೆ ಪ್ರಧಾನಿ ಪ್ರಕಾರ ಇದೊಂದು ಸಮಸ್ಯೆಯೇ ಅಲ್ಲ.

 
ಪಂಚತಾರಾ ಹೋಟೆಲ್ ನಲ್ಲಿ ಮಲಗಿ ಸಮಯ ಹಾಳು ಮಾಡುವ ಬದಲು ಪ್ರಧಾನಿ, ತಾವು ಸಂಚರಿಸುವ ವಿಮಾನದಲ್ಲೇ ಕೆಲ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತಾರಂತೆ. ಇದರಿಂದ ಸಮಯವೂ ಉಳಿತಾಯವಾದಂತಾಗುತ್ತದೆ. ಇನ್ನು, 125 ಕೋಟಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಶ್ರಮದ ಕೆಲಸವೇ ಅಲ್ಲ ಎಂದು ಮೋದಿ ಟ್ವಿಟರ್ ನಲ್ಲಿ ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಿಟ್ಟು ಉಳಿದೆಲ್ಲಾ ಕಡೆ ಬಿಜೆಪಿಯದ್ದೇ ಮೇಲುಗೈ