Select Your Language

Notifications

webdunia
webdunia
webdunia
webdunia

ಗ್ಯಾಸ್ ವಿತರಣಾ ಯೋಜನೆಗೆ ಎಷ್ಟು ಹೂಡಿಕೆ ಗೊತ್ತ?

ಗ್ಯಾಸ್ ವಿತರಣಾ ಯೋಜನೆಗೆ ಎಷ್ಟು ಹೂಡಿಕೆ ಗೊತ್ತ?
ನವದೆಹಲಿ , ಬುಧವಾರ, 19 ಜನವರಿ 2022 (13:20 IST)
ನವದೆಹಲಿ : ಗ್ಯಾಸ್ ವಿತರಣೆಯ ಹೊಸ ಯೋಜನೆಗಾಗಿ 7,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ.

ಮನೆ, ವಾಹನ ಹಾಗೂ ಸಣ್ಣ ಕೈಗಾರಿಕೆಗಳಿಗೆ ಗ್ಯಾಸ್ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.

ಚಿಲ್ಲರೆ ವ್ಯಾಪಾರ, ಹೊಸ ಪ್ರದೇಶಗಳಿಗೆ ಪೈಪ್ ಲೈನ್ ಸೇರಿದಂತೆ ಹಲವು ಗ್ಯಾಸ್ ಮಾರಾಟ ಜಾಲಕ್ಕೆ ಮೂಲಸೌಕರ್ಯವನ್ನು ನಿರ್ಮಿಸಲು 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ. 

ವಿವಿಧ ರಾಜ್ಯಗಳ 61 ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳು, ಮನೆ, ವಾಹನಗಳಿಗೆ ಅನಿಲ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ಇಂಡಿಯನ್ ಆಯಿಲ್ ಕಂಪನಿ ತಿಳಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲ್ಯಾಕ್ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ ಪಾಪಿ!