Select Your Language

Notifications

webdunia
webdunia
webdunia
webdunia

ಹೈಕೋರ್ಟ್ ಮಹತ್ವದ ತೀರ್ಪು!

ಹೈಕೋರ್ಟ್ ಮಹತ್ವದ ತೀರ್ಪು!
ಜೈಪುರ , ಬುಧವಾರ, 1 ಜೂನ್ 2022 (11:57 IST)
ಜೈಪುರ : ವಿಚ್ಚೇದನ ಪಡೆದ ಜೀವನಾಂಶ ಕುರಿತು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
 
ಪತ್ನಿ ಆದಾಯಗಳಿಸುತ್ತಿದ್ದರೆ ಆಕೆಯನ್ನು ಜೀವನಾಂಶದಿಂದ ವಂಚಿತಳಾಗಿ ಮಾಡಲು ಸಾಧ್ಯವಿಲ್ಲ. ಪತ್ನಿಗೆ ನಿಗದಿಪಡಿಸಿದ ಮೊತ್ತವನ್ನು ಜೀವನಾಂಶವಾಗಿ ಪತಿ ನೀಡಲೇಬೇಕು ಎಂದು ಹೈಕೋರ್ಟ್ ಹೇಳಿದೆ.

ಬಿಕಾರನೇರ್ ಮೂಲದ ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಜೀವನಾಂಶ ಕುರಿತು ತಕರಾರಿನ ಕಾರಣ ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಕಿಪಾಕ್ಸ್‌ ಬಗ್ಗೆ ಕೇಂದ್ರ ಕಟ್ಟೆಚ್ಚರ!