Publish Date: Fri, 16 Oct 2020 (22:44 IST)
Updated Date: Fri, 16 Oct 2020 (22:46 IST)
31 ಸಾವಿರ ಗ್ರೇಡ್ 3 ಶಿಕ್ಷಕರ ನೇಮಕಕ್ಕೆ ರಾಜ್ಯ ಸರಕಾರ ಒಪ್ಪಿಗೆಯನ್ನು ನೀಡಿದೆ.
ರಾಜಸ್ತಾನದಲ್ಲಿ ರಾಜಸ್ತಾನ ಎಲಿಜಿಬಿಲಿಟಿ ಎಕ್ಸಾಮಿನೇಷನ್ ಆಫ್ ಟೀಚರ್ಸ್ (REET) ಮೂಲಕ ಈ ನೇಮಕ ನಡೆಯಲಿದೆ.
ಈ ನೇಮಕಾತಿಯಿಂದಾಗಿ ಸರಕಾರಕ್ಕೆ ರೂ. 881.61 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇಮಕಾತಿ ಆದೇಶಕ್ಕೆ ಅನುಮೋದನೆ ನೀಡಿದ್ದಾರೆ.