Select Your Language

Notifications

webdunia
webdunia
webdunia
webdunia

ಗೋವಾ ಪಬ್‌ ದುರಂತ, ಮಾಲೀಕರ ವಿರುದ್ಧ ಕ್ರಮಕ್ಕೆ ಪ್ರತ್ಯಕ್ಷದರ್ಶಿಗಳು ಒತ್ತಾಯ

Goa Pub Tragedy

Sampriya

ನವದೆಹಲಿ , ಗುರುವಾರ, 11 ಡಿಸೆಂಬರ್ 2025 (15:20 IST)
Photo Credit X
ನವದೆಹಲಿ: ಗೋವಾದ ಕ್ಲಬ್‌ನಲ್ಲಿ ಸಂಭವಿಸಿದ ದುರಂತದ ನಂತರ, ಬದುಕುಳಿದ ಮತ್ತು ಪ್ರತ್ಯಕ್ಷದರ್ಶಿಯೊಬ್ಬರು ಕ್ಲಬ್ ಆಡಳಿತದ ನಿರ್ಲಕ್ಷ್ಯವನ್ನು ಆರೋಪಿಸಿದ್ದಾರೆ, ಮೂಲಭೂತ ಸುರಕ್ಷತಾ ಕ್ರಮಗಳ ಕೊರತೆಯು ತನ್ನ ಕುಟುಂಬ ಸದಸ್ಯರ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಕ್ಲಬ್‌ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ, ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿಗಳು ಮತ್ತು ಸಂಗೀತಗಾರರನ್ನು ರಕ್ಷಿಸುವಲ್ಲಿ ನಿರತರಾಗಿದ್ದರು. 

ಹಲವರನ್ನು ಕೊಂದು, ಪಬ್ ಮಾಲೀಕರು ವಿದೇಶ ಓಡಿಹೋಗಿದ್ದಾರೆ. ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

 ಇದೇ ವೇಳೆ, ಗೋವಾದ ಬರ್ಚ್ ಹೋಟೆಲ್‌ನಲ್ಲಿ ಸಂಭವಿಸಿದ ದುರಂತ ಬೆಂಕಿಗೆ ಸಂಬಂಧಿಸಿದಂತೆ ಬೇಕಾಗಿರುವ ಲೂಥ್ರಾ ಸಹೋದರರಾದ ಗೌರವ್ ಲೂಥ್ರಾ ಮತ್ತು ಸೌರಭ್ ಲೂಥ್ರಾ ಅವರನ್ನು ಗುರುವಾರ ಥಾಯ್ಲೆಂಡ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನೌಷಧಿ ಕೇಂದ್ರ ಸ್ಥಗಿತ ರದ್ದುಗೊಳಿಸಿದ ಕೋರ್ಟ್ ನಿರ್ಧಾರದ ಬಗ್ಗೆ ವಿಜಯೇಂದ್ರ ಹೇಳಿದ್ದೇನು