ವರ ಮಾಲೆ ಹಾಕುತ್ತಿದ್ದಂತೆ ವರನ ಮದುಮಗಳಿಗೆ ನಗು ತಡೆಯಲಾಗಲಿಲ್ಲ. ಅವಳ್ಯಾಕೆ ನಗುತ್ತಿದ್ದಾಳೆ ಎಂದುಕೊಂಡ ಮಗುಮಗನಿಗೆ ಆ ಬಳಿಕವಷ್ಟೇ ತನ್ನ ಪ್ಯಾಂಟ್ ಕೆಳಕ್ಕೆ ಜಾರಿರುವುದು ಗೊತ್ತಾಗಿದ್ದು. ಆಗ ಅವನ ಸ್ಥಿತಿ ಹೇಗಾಗಿರಬೇಡ. ಈ ಫನ್ನಿ ಮದುವೆಯನ್ನು ನೀವೊಮ್ಮೆ ನೋಡಿ.
ಯಾವ ಮದುಮಗನಿಗೂ ಹೀಗಾಗದಿರಲಿ ( ಫನ್ನಿ ವಿಡಿಯೋ)