Webdunia - Bharat's app for daily news and videos

Install App

ಇದೇ ಮೊದಲ ಬಾರಿಗೆ ಕೇರಳಕ್ಕೆ ಮಹಿಳಾ ಪೊಲೀಸ್ ಮುಖ್ಯಸ್ಥೆ

Webdunia
ಶುಕ್ರವಾರ, 25 ಜೂನ್ 2021 (10:27 IST)
ತಿರುವನಂತಪುರಂ: ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪೊಲೀಸ್ ಮುಖ್ಯಸ್ಥ ಹುದ್ದೆಗೇರುವ ಎಲ್ಲಾ ಸಾಧ್ಯತೆಗಳಿವೆ.


ಕೇರಳ ಪೊಲೀಸ್ ಮುಖ್ಯಸ್ಥರಾಗಿ ಇದುವರೆಗೆ ಮಹಿಳೆಯರು ಅಧಿಕಾರ ವಹಿಸಿಲ್ಲ. ಯುಪಿಎಸ್ ಸಿ ಸಮಿತಿ ಒಟ್ಟು ಮೂವರ ಹೆಸರನ್ನು ಶಿಫಾರಸ್ಸು ಮಾಡಿದ್ದು, ಆ ಪೈಕಿ ಅಗ್ನಿ ಶಾಮಕದ ದಳದ ಮುಖ್ಯಸ್ಥೆಯಾಗಿರುವ ಬಿ ಸಂದ್ಯಾ ಹೆಸರೂ ಸೇರ್ಪಡೆಯಾಗಿದೆ.

ಸಂದ್ಯಾ ಅಲ್ಲದೆ, ಸುದೇಶ್ ಕುಮಾರ್ ಎಂಬವರ ಹೆಸರಿದ್ದು, ಇವರಿಬ್ಬರೂ ಈಗಾಗಲೇ ಡಿಜಿಪಿ ಶ್ರೇಣಿಯ ಹುದ್ದೆಯಲ್ಲಿದ್ದಾರೆ. ಹಿರಿತನದ ಆಧಾರದಲ್ಲಿ ನೋಡಿದರೆ ಈಗ ಸಂದ್ಯಾ ಕೇರಳ ಪೊಲೀಸ್ ನ ವರಿಷ್ಠ ಹುದ್ದೆಗೇರುವ ಎಲ್ಲಾ ಲಕ್ಷಣಗಳಿವೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments