Select Your Language

Notifications

webdunia
webdunia
webdunia
webdunia

ಬಜೆಟ್ 2017: ಪ್ರಶ್ನೆ ಕೇಳಿ, ಉತ್ತರಿಸುತ್ತಾರೆ ಜೇಟ್ಲಿ

Union Budget 2017 News
ನವದೆಹಲಿ , ಬುಧವಾರ, 1 ಫೆಬ್ರವರಿ 2017 (14:57 IST)
ಕೇಂದ್ರ ಮುಂಗಡಪತ್ರದ ಬಗ್ಗೆ ನಿಮ್ಮ ಅಭಿಪ್ರಾಯ, ಮಂಡನೆಯಲ್ಲಿದ್ದ ಲೋಪದೋಷ, ನಿಮ್ಮ ನಿರೀಕ್ಷೆ,ಬಜೆಟ್ ಬಗ್ಗೆ ನಿಮ್ಮಲ್ಲಿರುವ ಪ್ರಶ್ನೆಗಳು, ಒಟ್ಟಾರೆ ಬಜೆಟ್‌ಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯ ಮತ್ತು ಪ್ರಶ್ನೆಗಳನ್ನು ನೀವು ಹಣಕಾಸು ಸಚಿವರಲ್ಲಿ ಕೇಳಬಹುದು. 
ಹೌದು, ನಿಮ್ಮೆಲ್ಲ ಸವಾಲುಗಳನ್ನು ಜೇಟ್ಲಿ ಅವರಿಗೆ ಟ್ವೀಟ್ ಮಾಡಿದರೆ, ಇಂದು ಸಂಜೆ 6 ಗಂಟೆಗೆ ನಿಮಗವರು ಉತ್ತರಿಸಲಿದ್ದಾರೆ. ವಿಡಿಯೋ ಮೂಲಕ ಜೇಟ್ಲಿ ದೇಶದ ನಾಗರಿಕರಿಗೆ ಈ ಸಂದೇಶವನ್ನು ರವಾನಿಸಿದ್ದಾರೆ. 
 
ನಿಮ್ಮ ಟ್ವಿಟರ್ ಖಾತೆಯಿಂದ  #MyQuestionToFM ಎಂಬ ಹ್ಯಾಶ್ ಟ್ಯಾಗ್ ಬಳಸಿ ನಿಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್: ಇನ್ಮುಂದೆ ಕದ್ದು ದೇಣಿಗೆ ಪಡೆಯುವಂತಿಲ್ಲ