Webdunia - Bharat's app for daily news and videos

Install App

ವಧುವಿಲ್ಲದೆ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ ತಂದೆ

Webdunia
ಸೋಮವಾರ, 13 ಮೇ 2019 (11:52 IST)
ಗಾಂಧಿನಗರ : ಮದುವೆ ಎಂದ ಮೇಲೆ ವಧು-ವರ ಇಬ್ಬರು ಇರಲೇಬೇಕು. ಆದರೆ ಗುಜರಾತಿನ ಗಾಂಧಿನಗರದಲ್ಲಿ ತಂದೆಯೊಬ್ಬರು ತನ್ನ 27 ವರ್ಷದ ಮಗನ  ಮದುವೆಯನ್ನು ವಧುವಿಲ್ಲದೆ ಅದ್ಧೂರಿಯಾಗಿ ಮಾಡಿಸಿದ್ದಾರೆ.




ಅಜಯ್ ಬಾರೋಟ್ ವಧುವಿಲ್ಲದೆ ಮದುವೆ ಮಾಡಿಕೊಂಡ ಯುವಕ. ಈತ ಚಿಕ್ಕ ಮಗುವಾಗಿರುವಾಗಲೇ ಆತನ ತಂದೆತಾಯಿ ಮುಂದೆ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದರು. ಆತನು ಕೂಡ ದೊಡ್ಡವನಾಗುತ್ತಲೇ ತಾನು ಅದ್ದೂರಿಯಾಗಿ ಮದುವೆಯಾಗಬೇಕೆಂದು  ಕನಸು ಕಾಣುತ್ತಿದ್ದನು. ಆದರೆ ಆತ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಅಂಗವೈಕಲ್ಯದಿಂದ ಬಳಲತೊಡಗಿದನು. ಇದರಿಂದ ಆತನಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿರಲಿಲ್ಲ. ಆದಕಾರಣ ಮಗನ ಕನಸ್ಸನ್ನು ನನಸು ಮಾಡಬೇಕೆಂದು  ಆತನ ತಂದೆ ವಧುವಿಲ್ಲದೇ ಅದ್ದೂರಿಯಾಗಿ ಆತನ ಮದುವೆ ಮಾಡಿಸಿದ್ದಾರೆ.


ಇತರ ಮದುವೆಯಂತೆ ಅಜಯ್ ಮದುವೆ ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಮಾಡಿ ಸಂಬಂಧಿಕರಿಗೆ ನೀಡಿದ್ದರು. ಗುಜರಾತಿನ ಸಂಪ್ರದಾಯದಂತೆ ಪುರೋಹಿತರ ಮೂಲಕವೇ ಕಾರ್ಯಕ್ರಮ ನೆರವೇರಿದೆ. ಮದುವೆಯ ಹಿಂದಿನ ದಿನ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮವೂ ಇತ್ತು. ಕಮ್ಯೂನಿಟಿ ಹಾಲ್ ನಲ್ಲಿ ನಡೆದ ಈ ಶುಭಸಮಾರಂಭದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments