Select Your Language

Notifications

webdunia
webdunia
webdunia
webdunia

ಮನೆಗೆ ಹೋಗುತ್ತಿದ್ದ ಮಹಿಳೆಯ ಮೇಲೆ ತಂದೆ-ಮಗ ಸೇರಿ ಮಾಡಿದ್ದೇನು?

ಮನೆಗೆ ಹೋಗುತ್ತಿದ್ದ ಮಹಿಳೆಯ ಮೇಲೆ ತಂದೆ-ಮಗ ಸೇರಿ ಮಾಡಿದ್ದೇನು?
ಸೀತಾಪುರ , ಭಾನುವಾರ, 28 ಫೆಬ್ರವರಿ 2021 (07:04 IST)
ಸೀತಾಪುರ : ಮನೆಗೆ ಹೋಗುತ್ತಿದ್ದ ಮಹಿಳೆಯ ಮೇಲೆ ತಂದೆ ಮಗ ಸೇರಿ ಸಾಮೂಹಿಕ ಮಾನಭಂಗ ಎಸಗಿ ಬೆಂಕಿ ಹಚ್ಚಿದ ಘಟನೆ ಸೀತಾಪುರದಲ್ಲಿ ನಡೆದಿದೆ.

ಮಹಿಳೆ ಮನೆಗೆ ಹೋಗುವ ವೇಳೆ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ತಂದೆ ಮಗನ ಬಳಿ ಲಿಫ್ಟ್ ಕೇಳಿದ್ದಾಳೆ. ಆ ವೇಳೆ ತಂದೆ ಮಗ ಸೇರಿ ಇಂತಹ ಘೋರ ಕೃತ್ಯ ಎಸಗಿದ್ದಾರೆ. ಬೆಂಕಿ ಹಚ್ಚಿದ ಕೂಡಲೆ ಮಹಿಳೆ ತುರ್ತು ಸೇವೆಗೆ ಕಾಲ್ ಮಾಡಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ವಾಹನ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದೆ. ಈ ಬಗ್ಗೆ ಮಹಿಳೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿಯ ಚುಡಾಯಿಸಿದವನ ಪ್ರಶ್ನಿಸಿದ ಯುವಕನಿಗೆ ಇರಿತ