Select Your Language

Notifications

webdunia
webdunia
webdunia
webdunia

ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ

ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ
ನವದೆಹಲಿ , ಮಂಗಳವಾರ, 27 ಡಿಸೆಂಬರ್ 2016 (08:33 IST)
ಹಿಮಾಚಲಪ್ರದೇಶದ ಮಂಡಿಯಲ್ಲಿ ಮಂಗಳವಾರ ಲಘು ಭೂಕಂಪನ ಅನುಭವವಾಗಿದೆ. 
ನಸುಕಿನ ಜಾವ 3.57ರ ಸುಮಾರಿಗೆ 3.2 ತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ. 
 
ಗಾಢ ನಿದ್ರೆಯ ಸಮಯವಾದ್ದರಿಂದ ಹೆಚ್ಚಿನವರಿಗೆ ಈ ಅನುಭವವಾಗಿಲ್ಲ. ಆದರೆ ಇದರ ಅನುಭವ ಪಡೆದವರು ಮನೆಯಿಂದ ಹೊರಗೋಡಿ ಬಂದು ನಿಂತಿದ್ದಾರೆ. ಭೂಕಂಪನದ ಕೇಂದ್ರ ಮಂಡಿಯಾಗಿದ್ದು ಯಾವುದೇ ಆಸ್ತಿಪಾಸ್ತಿ -ಪ್ರಾಣಹಾನಿ ವರದಿಯಾಗಿಲ್ಲ. 
 
ಆಗಸ್ಟ್ 20, 2015ರಲ್ಲೂ ಮಂಡಿಯಲ್ಲಿ ಕೇದ್ರೀಕೃತವಾಗಿ ಭೂಕಂಪ ಸಂಭವಿಸಿತ್ತು. ಆಗ ರಿಕ್ಟರ್ ಮಾಪಕ 4 ರಷ್ಟು ತೀವ್ರತೆ ದಾಖಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲಾಕ್‌ಬೆರ್ರಿ ಫೋನ್ ಮತ್ತೆ ಮಾರುಕಟ್ಟೆಗೆ ಎಂಟ್ರಿ