Webdunia - Bharat's app for daily news and videos

Install App

ಮತ್ತೊಂದು ರೈಲು ಹಳಿ ತಪ್ಪಿತು

Webdunia
ಮಂಗಳವಾರ, 29 ಆಗಸ್ಟ್ 2017 (08:52 IST)
ಮುಂಬೈ: ನಾಗ್ಪುರ ಮುಂಬೈ ದುರಂತೊ ಎಕ್ಸ್ ಪ್ರೆಸ್ ರೈಲು ಇಂದು ಬೆಳಿಗ್ಗೆ ತಿತ್ ವಾಲಾ ಬಳಿ ಹಳಿ ತಪ್ಪಿದ ಘಟನೆ ನಡೆದಿದೆ. ಆದರೆ ಯಾವುದೇ ಅಪಾಯಗಳಾಗಿಲ್ಲ.

 

 
ದುರಂತೊ ಎಕ್ಸ್ ಪ್ರೆಸ್ ಎಸಿ ಕೋಚ್ ನ ಐದು ಬೋಗಿಗಳು ಹಳಿ ತಪ್ಪಿರುವುದಾಗಿ ರೈಲ್ವೇ ಮೂಲಗಳು ಹೇಳಿವೆ. ಇದುವರೆಗೆ ಗಾಯಗಳಾದ ವರದಿಯಾಗಿಲ್ಲ.

ಹಾಗಿದ್ದರೂ ಸ್ಥಳಕ್ಕೆ ವೈದ್ಯರ ತಂಡ ರವಾನಿಸಲಾಗಿದೆ. ಪ್ರಯಾಣಿಕರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಮೂಲಗಳು ಹೇಳಿವೆ. ಭೂ ಕುಸಿತದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ.. ನಮ್ಮ ನೆಲದಲ್ಲಿ ತಾಕತ್ತು ತೋರಿಸಿ ನೋಡೋಣ: ಕೊಹ್ಲಿಗೇ ಸವಾಲ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಬಂದ ಮೇಲೆ ಬದಲಾವಣೆ ಶುರುವಾಗಿದೆ: ಅಮಿತ್ ಶಾ

ನೆಹರೂ ಕಾಂಗ್ರೆಸ್ ಹಗರಣದ ಪಿತಾಮಹ: ಶ್ರೀರಾಮುಲು

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ: ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೌಡಾಯಿಸಿದ ರಾಹುಲ್ ಗಾಂಧಿ

ಟೆಲಿಪ್ರಾಂಪ್ಟರ್ ಇಲ್ಲದೇ ವಂದೇ ಮಾತರಂ ಗೀತೆ ಹಾಡಲು ಮೋದಿ, ಅಮಿತ್‌ ಶಾಗೆ ಸವಾಲು ಹಾಕಿದ ಪ್ರಿಯಾಂಕ ಖರ್ಗೆ

Gold Price: ವರಮಹಾಲಕ್ಷ್ಮಿ ಹಬ್ಬದ ದಿನ ಚಿನ್ನ ಬಲು ದುಬಾರಿ

ಮುಂದಿನ ಸುದ್ದಿ
Show comments