Select Your Language

Notifications

webdunia
webdunia
webdunia
webdunia

ಇಂದು ಪ್ರಧಾನಿ ಮೋದಿಯಿಂದ ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗಕ್ಕೆ ಚಾಲನೆ

ಇಂದು ಪ್ರಧಾನಿ ಮೋದಿಯಿಂದ  ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗಕ್ಕೆ ಚಾಲನೆ
ನವದೆಹಲಿ , ಶನಿವಾರ, 3 ಅಕ್ಟೋಬರ್ 2020 (10:51 IST)
ನವದೆಹಲಿ : ಇಂದು ಪ್ರಧಾನಿ ಮೋದಿ ಅವರು ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

ಅಟಲ್ ಟನೆಲ್ ವಿಶ್ವದ ಅತಿ ಉದ್ದ ಹೆದ್ದಾರಿ ಸುರಂಗ ಮಾರ್ಗವಾಗಿದೆ. ಇದು ಹಿಮಾಚಲ ಪ್ರದೇಶದ ರೋಹ್ಟಂಗ್ ನಲ್ಲಿದೆ. ಈ ಸುರಂಗ ಮಾರ್ಗ ಮನಾಲಿ-ಲೇಹ್ ಸಂಪರ್ಕಕ್ಕಾಗಿ 9 ಕಿ.ಮೀ.ಉದ್ದವಿದೆ. ಇದ್ರಿಂದ ಮನಾಲಿ-ಲೇಹ್ ಮಧ್ಯೆ 46 ಕಿ.ಮೀ.ದೂರ ಕಡಿಮೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಬಿಜೆಪಿಗೆ ತಲೆನೋವಾಗಿದೆ ಶಿರಾ ಕ್ಷೇತ್ರದ ಬೈಎಲೆಕ್ಷನ್ ಟಿಕೆಟ್ ಹಂಚಿಕೆ