Select Your Language

Notifications

webdunia
webdunia
webdunia
webdunia

ಹೆಚ್ಚುವರಿ ಮೊಟ್ಟೆ ಕೇಳಿದ 4 ವರ್ಷದ ಮಗುವಿಗೆ ಶಿಶುಪಾಲನಾ ಕೇಂದ್ರದ ಮಹಿಳಾ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ಹೆಚ್ಚುವರಿ ಮೊಟ್ಟೆ ಕೇಳಿದ 4 ವರ್ಷದ ಮಗುವಿಗೆ ಶಿಶುಪಾಲನಾ ಕೇಂದ್ರದ ಮಹಿಳಾ ಸಿಬ್ಬಂದಿ ಮಾಡಿದ್ದೇನು ಗೊತ್ತಾ?
ಪಶ್ಚಿಮ ಬಂಗಾಳ , ಮಂಗಳವಾರ, 28 ಮೇ 2019 (11:08 IST)
ಪಶ್ಚಿಮ ಬಂಗಾಳ : ಉಪಾಹಾರದ ವೇಳೆ ಹೆಚ್ಚುವರಿ ಮೊಟ್ಟೆಯನ್ನು ಕೇಳಿದ ನಾಲ್ಕು ವರ್ಷದ ಮಗುವಿಗೆ ಶಿಶುಪಾಲನಾ ಕೇಂದ್ರದ ಮಹಿಳಾ ಸಿಬ್ಬಂದಿ ನೀಡಿದ ಶಿಕ್ಷೆ ಏನೆಂದು ಕೇಳಿದರೆ ಬೆಚ್ಚಿಬೀಳ್ತೀರಾ.




ಹೌದು. ಪಶ್ಚಿಮ ಬಂಗಾಳದ ಶಿಶುಪಾಲನಾ ಕೇಂದ್ರದಲ್ಲಿ ಉಪಾಹಾರದ ವೇಳೆ ನಾಲ್ಕು ವರ್ಷದ ಮಗು ಹೆಚ್ಚುವರಿ ಮೊಟ್ಟೆಯನ್ನು ಕೇಳಿದೆ. ಇದರಿಂದ ಕೋಪಗೊಂಡ ಶಿಶುಪಾಲನಾ ಕೇಂದ್ರದ ಮಹಿಳಾ ಸಿಬ್ಬಂದಿ ಸೇಹರಿ ಬಾವಾ ಎಂಬಾಕೆ ಆ ಬಾಲಕನನ್ನು ಎಲ್ಲರೆದುರೇ ವಿವಸ್ತ್ರಗೊಳಿಸಿ ಪೃಷ್ಠದ ಭಾಗಕ್ಕೆ ಬಿಸಿಬಿಸಿಯಾಗಿ ಹೊಗೆಯಾಡುತ್ತಿದ್ದ ಖಿಚಡಿಯನ್ನು ಸವರಿದ್ದಾಳೆ.


ಮನೆಗೆ ಬಂದ ಮಗು ಅಳುತ್ತಾ ಈ ವಿಚಾರವನ್ನು ತಾಯಿಗೆ ತಿಳಿಸಿದ್ದು, ತಕ್ಷಣ ಮಹಿಳಾ ಸಿಬ್ಬಂದಿ ಮೇಲೆ ಮಗುವಿನ ತಾಯಿ ಇದೀಗ ಪೊಲೀಸ್ ಕೇಸು ದಾಖಲಿಸಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬದಲು ನಿಷ್ಠಾವಂತರನ್ನು ಪರಿಗಣಿಸಬೇಕು -ಅಜಯ್ ಸಿಂಗ್ ಒತ್ತಾಯ