Select Your Language

Notifications

webdunia
webdunia
webdunia
webdunia

ನಾಗ್ಪುರದಲ್ಲಿ ಅಪಾರ ಪ್ರಮಾಣದ ಮ್ಯಾಂಗನಿಸ್ ಅದಿರು ಪತ್ತೆಹಚ್ಚಿದ ಐಐಟಿ ತಂಡ

ನಾಗ್ಪುರದಲ್ಲಿ ಅಪಾರ ಪ್ರಮಾಣದ ಮ್ಯಾಂಗನಿಸ್ ಅದಿರು ಪತ್ತೆಹಚ್ಚಿದ ಐಐಟಿ ತಂಡ
nagpur , ಶನಿವಾರ, 4 ಫೆಬ್ರವರಿ 2017 (14:51 IST)

ಧಾನ್ ಬಾದ್ ಐಐಟಿಯ 4 ಸದಸ್ಯರ ತಂಡ ನಾಗ್ಪುರದ ಭೂಗರ್ಭದಲ್ಲಿ ಅಪಾರ ಪ್ರಮಾಣದ ಮ್ಯಾಂಗನಿಸ್ ಅದಿರು ಇರುವುದನ್ನ ಪತ್ತೆ ಹಚ್ಚಿದ್ದು, ಅದನ್ನ ಹೊರತೆಗೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಾಗ್ಪುರದಲ್ಲಿ ಮ್ಯಾಂಗನಿಸ್ ಅದಿರು ಪತ್ತೆ


ಈ ಕುರಿತಂತೆ  ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ. ಐಐಟಿ ತಂಡ ಪತ್ತೆ ಹಚ್ಚಿರುವ ನಿಕ್ಷೇಪದಲ್ಲಿ 30 ಮಿಲಿಯನ್ ಟನ್`ನಷ್ಟು ಮ್ಯಾಂಗನೀಸ್ ಅದಿರಿದ್ದು, ಇದರ ಬೆಲೆ 3600 ಕೋಟಿಯಷ್ಟಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಮೂಗಿನಿಂದ ಮಿದುಳು ಸೇರಿದ ಜಿರಲೆ