Daily Horoscope

Select Your Language

Notifications

webdunia
webdunia
webdunia
webdunia

'ವಾರ್ಧಾ'ಚಂಡಮಾರುತಕ್ಕೆ ಸಿಕ್ಕಿ ಕಾರ್ ಹಾರಿ ಹೋಗಿದ್ದನ್ನು ನೋಡಿ

Cyclone Vardah
ಸೋಮವಾರ ಅಪ್ಪಳಿಸಿದ ಭೀಕರ ಚಂಡಮಾರುತಕ್ಕೆ ತಮಿಳುನಾಡು ರಾಜಧಾನಿ ಚೆನ್ನೈ ತತ್ತರಿಸಿದ್ದು ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ಚೆನ್ನೈ ಮಹಾನಗರದಲ್ಲಿ 4 , ಕಾಂಚಿಪುರಂನಲ್ಲಿ 2 ಜನರು ಸಾವನ್ನಪ್ಪಿದ್ದಾರೆ. 20000 ಹೆಚ್ಚು ಮರಗಳು ಧರೆಗುರುಳಿವೆ ಎಂದು ಅಂದಾಜಿಸಲಾಗಿದೆ.
ವಾರ್ಧಾ ರುದ್ರನರ್ತನ ಎಷ್ಟು ಭೀಕರವಾಗಿತ್ತೆಂದರೆ ಕೆಲವೆಡೆ ಕಾರ್, ಬಸ್‌ಗಳನ್ನು ಹಾರಿಸಿಕೊಂಡು ಹೋಗಿದೆ. ಈ ವಿಡಿಯೋದಲ್ಲಿ ಭೀಕರ ಗಾಳಿ ಮಾರುತಿ ಸ್ವಿಫ್ಟ್ ಕಾರನ್ನು ಉರುಳಿಸಿರುವುದನ್ನು ನೀವು ಕಾಣಬಹುದು.

   'ವಾರ್ಧಾ'ಚಂಡಮಾರುತಕ್ಕೆ ಸಿಕ್ಕಿ ಕಾರ್ ಹಾರಿ ಹೋಗಿದ್ದನ್ನು ನೋಡಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧಕ್ಕೆ ಮುನ್ನ ಮನಮೋಹನ್ ಸಿಂಗ್ ಅವರನ್ನು ಸಂಪರ್ಕಿಸಬೇಕಿತ್ತು: ಕಾಂಗ್ರೆಸ್