Publish Date: Thu, 10 Sep 2020 (23:15 IST)
Updated Date: Thu, 10 Sep 2020 (23:17 IST)
ಮೂವರು ನೀಚರು ಹುಡುಗಿಯೊಬ್ಬಳನ್ನು ಹುರಿದು ಮುಕ್ಕಿರುವ ಅಮಾನವೀಯ ಘಟನೆ ನಡೆದಿದೆ.
15 ವರ್ಷದ ಹುಡುಗಿಯನ್ನು ಪುಸಲಾಯಿಸಿ ರಾಗಿ ಹೊಲಕ್ಕೆ ಕರೆದುಕೊಂಡು ಹೋಗಿ ಇಸ್ಮಾಯಿಲ್ ಎಂಬಾತ ಆಸೆ ತೀರಿಸಿಕೊಂಡಿದ್ದಾನೆ.
ಆ ಬಳಿಕ ಫೋನ್ ಮಾಡಿ ಇರ್ಶಾದ್ ನನ್ನು ಕರೆಸಿಕೊಂಡಿದ್ದು ಆತನೂ ತನ್ನ ಚಪಲ ತೀರಿಸಿಕೊಂಡಿದ್ದಾನೆ.
ಇದಾದ ಬಳಿಕ ಸಾಹೀರ್ ಎಂಬಾತನನ್ನು ಕರೆಸಿಕೊಂಡ ಬಳಿಕ ಆತ ಹುಡುಗಿಯ ಮೇಲೆ ನೀಚ ಕೆಲಸ ಮಾಡಿದ್ದಾನೆ.
ಎರಡು ದಿನಗಳ ಕಾಲ ಮೂವರೂ ಸೇರಿ ಹುಡುಗಿಯನ್ನು ಹುರಿದು ಮುಕ್ಕಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜನರ ಪ್ರತಿಭಟನೆ ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.