Select Your Language

Notifications

webdunia
webdunia
webdunia
webdunia

24 ಗಂಟೆಯಲ್ಲಿ ದೇಶದಲ್ಲಿ 24,850 ಜನರಿಗೆ ಕೊರೊನಾ ಸೋಂಕು

24 ಗಂಟೆಯಲ್ಲಿ ದೇಶದಲ್ಲಿ  24,850 ಜನರಿಗೆ ಕೊರೊನಾ ಸೋಂಕು
ನವದೆಹಲಿ , ಭಾನುವಾರ, 5 ಜುಲೈ 2020 (10:54 IST)
ನವದೆಹಲಿ : ದೇಶದಲ್ಲಿ ದಿನೇ ದಿನೇ ಕೊರೊನಾ ಅಟ್ಟಹಾಸಮೇರೆಯುತ್ತಿದ್ದು, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,73,165ಕ್ಕೇರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಹೊಸದಾಗಿ 24,850 ಜನರಿಗೆ ಕೊರೊನಾ ದೃಢಪಟ್ಟಿದೆ ಹಾಗೂ  24 ಗಂಟೆ ಅವಧಿಯಲ್ಲಿ ದೇಶದಲ್ಲಿ ಕೊರೊನಾಗೆ 613 ಜನ ಬಲಿಯಾಗಿದ್ದಾರೆ. ಅದರಂತೆ ಭಾರತದಲ್ಲಿ ಕೊರೊನಾ ಸೋಂಕಿಗೆ 19,268 ಜನರು ಬಲಿಯಾದಂತಾಗಿದೆ. ಹಾಗೇ ಒಟ್ಟು 4,09,083 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ನಡುವೆ ಮದುವೆ ಮನೆಯಲ್ಲಿ ಹೀಗಾ ಮಾಡೋದು?