Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹಿನ್ನಲೆ ; ಸಾಲಗಾರರಿಗೆ ಕೊಂಚ ರಿಲೀಫ್ ನೀಡಿದ ಆರ್ ಬಿಐ

ಕೊರೊನಾ ಭೀತಿ ಹಿನ್ನಲೆ ; ಸಾಲಗಾರರಿಗೆ ಕೊಂಚ ರಿಲೀಫ್ ನೀಡಿದ ಆರ್ ಬಿಐ
ನವದೆಹಲಿ , ಶುಕ್ರವಾರ, 27 ಮಾರ್ಚ್ 2020 (10:45 IST)
ನವದೆಹಲಿ : ಕೊರೊನಾ ಭೀತಿ ಹಿನ್ನಲೆ ಇಡೀ ದೇಶವೇ ಲಾಕ್ ಔಟ್ ಮಾಡಿದ ಕಾರಣ ಆರ್ ಬಿಐ ಸಾಲಗಾರರಿಗೆ ಕೊಂಚ ರಿಲೀಫ್ ನೀಡಿದೆ.


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, 3 ತಿಂಗಳ ಸಾಲದ ಇಎಂಐ ಮುಂದೂಡಿಕೆ ಮಾಡಿದೆ. ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲಾ ಸಾಲಗಳ ಇಎಂಐ ಜೂನ್ ವರೆಗೆ ಮುಂದೂಡಿಕೆ ಮಾಡಲಾಗಿದೆ. ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಸೇರಿ ಎಲ್ಲಾ ಬ್ಯಾಂಕ್ ಗಳು ಹಾಗೂ ಗೋಲ್ಡ್ ಲೋನ್, ಹಣಕಾಸು ಸಂಸ್ಥೆಗಳು ಸೇರಿ ಎಲ್ಲದಕ್ಕೂ ದು ಅನ್ವಯವಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್; ರೆಪೋ ದರದಲ್ಲಿ ಇಳಿಕೆ ಮಾಡಿದ ಆರ್ ಬಿಐ