Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಕೊರೊನಾ ಸ್ಫೋಟ; ಸೋಂಕಿತರ ಸಂಖ್ಯೆ 36,824ಕ್ಕೇರಿಕೆ

ದೆಹಲಿಯಲ್ಲಿ ಕೊರೊನಾ ಸ್ಫೋಟ; ಸೋಂಕಿತರ ಸಂಖ್ಯೆ 36,824ಕ್ಕೇರಿಕೆ
ನವದೆಹಲಿ , ಶನಿವಾರ, 13 ಜೂನ್ 2020 (09:17 IST)
ನವದೆಹಲಿ : ದೆಹಲಿಯಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಜನರಲ್ಲಿ ಆತಂಕ ಮನೆ ಮಾಡಿದೆ.


ದೆಹಲಿಯಲ್ಲಿ 24 ಗಂಟೆಯಲ್ಲಿ 2,137 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅದರಂತೆ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 36,824ಕ್ಕೇರಿಕೆಯಾಗಿದೆ.

ಹಾಗೇ ದೆಹಲಿಯಲ್ಲಿ 24 ಗಂಟೆಯಲ್ಲಿ  71 ಜನ ಸಾವನಪ್ಪಿದ್ದು, ದೆಹಲಿಯಲ್ಲಿ ಈವರೆಗೆ ಕೊರೊನಾ ವೈರಸ್ ಗೆ 1,214 ಮಂದಿ ಬಲಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತಿಗೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ತಮ್ಮನಿಗೆ ಅಣ್ಣ ಮಾಡಿದ್ದೇನು?