ಹೊಸ ರೂಪಾಂತರಿ ವೈರಾಣು ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ನೀಡುವ ಕುರಿತು ಆದ್ಯತೆ ನೀಡಬೇಕುಎಂದು ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ಎರಡು ವಾರದಲ್ಲಿ ಬೂಸ್ಟರ್ ಡೋಸ್ ನೀಡಿಕೆ ಕುರಿತು ಯೋಜನೆ ರೂಪಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. 'ಬೂಸ್ಟರ್ ಡೋಸ್ ಹಾಗೂ ಹೆಚ್ಚುವರಿ ಲಸಿಕೆಗಳ ಕುರಿತು ಎರಡು ವಾರದಲ್ಲಿ ನೀತಿ ರೂಪಿಸಲಾಗುತ್ತದೆ.