Select Your Language

Notifications

webdunia
webdunia
webdunia
webdunia

ಶಾಸ್ತ್ರೀಯ ಸಂಗೀತ ಗಾಯಕ ವಿಜಯ್ ಕುಮಾರ್ ಕಿಚ್ಲು ನಿಧನ

ಪದ್ಮಶ್ರೀ
ಕೋಲ್ಕತ್ತಾ : ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ವಿಜಯ್ ಕುಮಾರ್ ಕಿಚ್ಲು (93) ಉಸಿರಾಟದ ಸಮಸ್ಯೆಯಿಂದ ಶುಕ್ರವಾರ ಸಂಜೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿಧನರಾದರು.

ಕಿಚ್ಲು ಅವರನ್ನ ಆಸ್ಪತ್ರೆಗೆ ಕರೆತಂದಾಗ ಏದುಸಿರು ಬಿಡುತ್ತಿದ್ದರು. ಚಿಕಿತ್ಸೆ ಪ್ರಾರಂಭಿಸುವ ಮುನ್ನವೇ ಹೃದಯ ಸ್ತಂಭನಕ್ಕೆ ಒಳಗಾಗಿ ಸಂಜೆ 6.20ರ ಸುಮಾರಿಗೆ ನಿಧನರಾದರು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ : ವಿದ್ಯಾರ್ಥಿನಿಯರಿಗೆ ಗುಡ್‍ನ್ಯೂಸ್