Select Your Language

Notifications

webdunia
webdunia
webdunia
webdunia

ಭಾರತೀಯ ಧ್ವಜಕ್ಕೆ ಅಪಮಾನ ಎಸಗಿದ ಚೀನೀ ವ್ಯಕ್ತಿಗೆ ತಕ್ಕ ಶಾಸ್ತಿ!

ಭಾರತೀಯ ಧ್ವಜಕ್ಕೆ ಅಪಮಾನ ಎಸಗಿದ ಚೀನೀ ವ್ಯಕ್ತಿಗೆ ತಕ್ಕ ಶಾಸ್ತಿ!
Noida , ಗುರುವಾರ, 30 ಮಾರ್ಚ್ 2017 (09:52 IST)
ನೋಯ್ಡಾ: ಭಾರತದ ರಾಷ್ಟ್ರ ಧ್ವಜವನ್ನು ಹರಿದು ಕಸದ ಬುಟ್ಟಿಗೆ ಎಸೆದು ಅಪಮಾನವೆಸಗಿದ ಚೀನಾ ನಾಗರಿಕನಿಗೆ ತಕ್ಕ ಶಾಸ್ತಿಯಾಗಿದೆ. ಆತನನ್ನು ಮೊಬೈಲ್ ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ.

 

ನೋಯ್ಡಾ ಬಳಿಯ ಒಪೊ ಮೊಬೈಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಭಾರತೀಯ ಧ್ವಜಕ್ಕೆ ಅಪಮಾನ ಎಸಗಿದ್ದ. ಕೃತ್ಯ ಬಯಲಾಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿ ಪ್ರತಿಭಟನೆ ನಡೆಸಿದರು. ಇದೀಗ ಒಪೊ ಸಂಸ್ಥೆ ಆತನನ್ನು ವಜಾಗೊಳಿಸಿದೆ.

 
‘ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ಅದಕ್ಕಾಗಿ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದೇವೆ’ ಎಂದು ಒಪೊ ಸಂಸ್ಥೆ ತಿಳಿಸಿದೆ. ಚೀನಾ ವಿದೇಶಾಂಗ ಸಚಿವರೂ, ಈ ಕೃತ್ಯವನ್ನು ಖಂಡಿಸಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ