Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಲಾಕ್ ಡೌನ್ ಗೆ ಕೇಂದ್ರದ ಸಲಹೆ

ಕೇರಳದಲ್ಲಿ ಲಾಕ್ ಡೌನ್ ಗೆ ಕೇಂದ್ರದ ಸಲಹೆ
ತಿರುವನಂತಪುರಂ , ಗುರುವಾರ, 2 ಸೆಪ್ಟಂಬರ್ 2021 (10:19 IST)
ತಿರುವನಂತಪುರಂ: ಕೇರಳದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.


ದೇಶದ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇ.70 ರಷ್ಟು ಪ್ರಕರಣಗಳು ಕೇರಳದಲ್ಲಿಯೇ ಕಂಡುಬಂದಿದೆ. ನಿನ್ನೆಯೂ ಒಂದೇ ದಿನ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ಹೀಗಾಗಿ ಲಾಕ್ ಡೌನ್, ಲಸಿಕೆ ವಿತರಣೆ ಹೆಚ್ಚಿಸಲು ಕೇಂದ್ರ ಸರ್ಕಾರ ಸಲಹೆ ನೀಡಿದೆ. ಆದರೆ ಕೇರಳ ಸರ್ಕಾರ ಇನ್ನೂ ಈ ಬಗ್ಗೆ ತೀರ್ಮಾನ ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳೇ ಗಮನಿಸಿ : ಪ್ರಥಮ, ದ್ವೀತಿಯ ` PUC' ದಾಖಲಾತಿ ಅವಧಿ ವಿಸ್ತರಣೆ