Select Your Language

Notifications

webdunia
webdunia
webdunia
Friday, 11 April 2025
webdunia

ಪೊಲೀಸ್‌ ಸೋಗಿನಲ್ಲಿ ಬಿಲ್ಡಪ್‌: ಜೈಲು ಸೇರಿದ 18ರ ಪೋರ

'Fake IPS' officer

Sampriya

ಬಿಹಾರ , ಶನಿವಾರ, 21 ಸೆಪ್ಟಂಬರ್ 2024 (16:52 IST)
Photo Courtesy X
ಬಿಹಾರ: ನಕಲಿ ಐಪಿಎಸ್ ಅಧಿಕಾರಿಯ ಸೋಗಿನಲ್ಲಿ ಬಂದ 18 ವರ್ಷದ ಯುವಕನೊಬ್ಬ ಪೊಲೀಸರ ಅಥಿತಿಯಾದ ಘಟನೆ ಬಿಹಾರದ ಜುಮುಯಿಯಲ್ಲಿ ನಡೆದಿದೆ.   

ಜಮುಯಿ ಜಿಲ್ಲೆಯಲ್ಲಿ 18 ವರ್ಷದ ಯುವಕನೊಬ್ಬ ಸಡನ್‌ ಆಗಿ ಪೊಲೀಸ್ ಸಮವಸ್ತ್ರ ಹಾಗೂ ಪಿಸ್ತೂಲ್ ಹಿಡಿದುಕೊಂಡು ತಿರುಗಾಡುತ್ತಿರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಈ ಸಂಬಂಧ ಇದೀಗ ಮಿಥ್ಲೇಶ್ ಮಾಂಝಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧನದ ವೇಳೆ  "ನಾನು ಐಪಿಎಸ್ ಅಧಿಕಾರಿ" ಎಂದು ಪೊಲೀಸರಿಗೆ ವಾರ್ನಿಂಗ್ ನೀಡಿದ್ದಾನೆ.

ಇನ್ನೂ ಐಪಿಎಸ್‌ ಅಧಿಕಾರಿಯ ಸಮವಸ್ತ್ರ ಪಡೆಯಲು 2ಲಕ್ಷ ವ್ಯಕ್ತಿಯೊಬ್ಬರಿಗೆ ಹಣ ನೀಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಸಮೋಸಾ ಮತ್ತು ಪಾನೀಯ ಮಾರಾಟ ಮಾಡುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

"ನಕಲಿ ಐಪಿಎಸ್ ಅಧಿಕಾರಿಯಂತೆ ಬಿಂಬಿಸಿ ತಿರುಗಾಡುತ್ತಿದ್ದ ಯುವಕನನ್ನು ಸಿಕಂದರಾ ಪೊಲೀಸರು ಬಂಧಿಸಿದ್ದಾರೆ. ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಗ್ಯಾಂಗ್‌ ಸದಸ್ಯರನ್ನು ಬಂಧಿಸಲಾಗುವುದು" ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಅಧಿಕಾರಿ ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ವಾಹಿನಿಗಳಿಗೆ ಗಂಡ, ಹೆಂಡ್ತಿ ಜಗಳದ ಸುದ್ದಿಗಳೇ ಮುಖ್ಯ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ