ಕನ್ನಡಕದ ಕಾರಣಕ್ಕೆ ನಿಶ್ಚಿತಾರ್ಥವಾದ ವರನ ರಿಜೆಕ್ಟ್ ಮಾಡಿದ ವಧು

Webdunia
ಶನಿವಾರ, 26 ಜೂನ್ 2021 (14:16 IST)
ಲಕ್ನೋ: ಮದುವೆ ಮುರಿದು ಬೀಳುವುದಕ್ಕೆ ಹಲವು ಕಾರಣಗಳಿವೆ. ಆದರೆ ಉತ್ತರ ಪ್ರದೇಶದಲ್ಲಿ ವಧುವೊಬ್ಬಳು ಕನ್ನಡಕದ ವಿಚಾರಕ್ಕೆ ಮದುವೆ ಮುರಿದುಕೊಂಡಿದ್ದಾಳೆ.


ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ತಾನು ಮದುವೆಯಾಗುತ್ತಿರುವ ಹುಡುಗನಿಗೆ ಕನ್ನಡಕವಿಲ್ಲದೇ ಓದಲು ಆಗಲ್ಲ ಎಂದು ವಧುವಿಗೆ ಗೊತ್ತಾಗಿದೆ. ಇದರಿಂದ ಆಕೆ ಮದುವೆಯನ್ನೇ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ.

ವರನ ಮನೆಯವರು ಕಣ್ಣಿನ ದೋಷವಿರುವ ವಿಚಾರವನ್ನು ಮುಚ್ಚಿಟ್ಟಿದ್ದರಂತೆ. ಆದರೆ ಮದುವೆಯ ದಿನವೂ ವರ ಕನ್ನಡಕ ಹಾಕಿಕೊಂಡು ಬಂದಾಗ ಅನುಮಾನಗೊಂಡ ವಧು ಕನ್ನಡಕ ತೆಗೆದು ಓದಲು ಹೇಳಿದ್ದಾಳೆ. ಈ ವೇಳೆ ವಿಚಾರ ಬೆಳಕಿಗೆ ಬಂದಿದೆ. ವರನಿಗೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್, ಹಣವನ್ನು ಹಿಂದಿರುಗಿಸುವಂತೆ ವಧುವಿನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದರೋಡೆಗೆ ಬಂದವರನ್ನು ಈ ಇಬ್ಬರು ಹೆಣ್ಣು ಮಕ್ಕಳು ಹಿಮ್ಮೆಟ್ಟಿಸಿದ್ದು ಹೇಗೆ ನೋಡಿ Video

Video: ನಮ್ಮ ಮೆಟ್ರೋವನ್ನು ಬೆಡ್ ರೂಂ ಮಾಡಿಕೊಂಡ ಯುವ ಜೋಡಿ: ಅಸಭ್ಯ ವರ್ತನೆ ವಿಡಿಯೋ ವೈರಲ್

ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ: ವಿಜಯೇಂದ್ರ

ತಿಂಗಳಿಗೆ 90 ಸಾವಿರ ದುಡಿತೀನಿ ಸಾರ್.. ಕ್ಯಾಬ್ ಡ್ರೈವರ್ ಹೇಳಿದ ಕತೆ ಕೇಳಿ ಗ್ರಾಹಕ ಫುಲ್ ಶಾಕ್ Video

ರಾಹುಲ್ ಗಾಂಧಿ 20 ದಿನದಿಂದ ವಿದೇಶದಲ್ಲಿದ್ರು, ಎಲ್ಲಿ ಹೋಗಿದ್ರು ಇಷ್ಟು ದಿನ ಎಲ್ಲಿದ್ರು ಕೇಳಿದ್ರಾ: ಬಿಜೆಪಿ ಪ್ರಶ್ನೆ

ಮುಂದಿನ ಸುದ್ದಿ
Show comments