Select Your Language

Notifications

webdunia
webdunia
webdunia
webdunia

ಇಎಂಐಗೆ ವಿನಾಯಿತಿ ನೀಡುವಂತೆ ಆರ್ ಬಿಐಗೆ ಪತ್ರ ಬರೆದ ಬಿಜೆಪಿ ಉಪಾಧ್ಯಕ್ಷ

webdunia
ಗುರುವಾರ, 26 ಮಾರ್ಚ್ 2020 (10:38 IST)
ನವದೆಹಲಿ : ಕೊರೊನಾ ಭೀತಿ ಹಿನ್ನಲೆ ಇಡೀ ಭಾರತ ಲಾಕ್ ಔಟ್ ಮಾಡಿರುವ ಕಾರಣ ಆರ್ ಬಿಐಗೆ ಬಿಜೆಪಿ ಉಪಾಧ್ಯಕ್ಷರೊಬ್ಬರು ಮನವಿಯೊಂದನ್ನು ಮಾಡಿದ್ದಾರೆ.

ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಔಟ್ ಮಾಡಿ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಜನರು ತಮ್ಮ ಕೆಲಸಗಳನ್ನು ಬಿಟ್ಟು ಮನೆಯಲ್ಲಿಯೇ ಇರಬೇಕಾಗದೆ. ಇದರಿಂದ ಜನರಿಗೆ ಹಣದ ಸಮಸ್ಯೆ ಎದುರಾಗಲಿದೆ.

 

ಇದನ್ನು ಮನಗೊಂಡ ಬಿಜೆಪಿ ಉಪಾಧ್ಯಕ್ಷ ಕಿರಿಟ್ ಸೋಮಯ್ಯ, 3 ತಿಂಗಳು ಇಎಂಐ, ವೈಯಕ್ತಿಕ ಸಾಲಗಳಿಗೆ  ವಿನಾಯಿತಿ ನೀಡುವಂತೆ ಆರ್ ಬಿಐಗೆ ಪತ್ರ ಬರೆಯುವುದರ ಮೂಲಕ ಮನವಿ ಮಾಡಿದ್ದಾರೆ ಎನ್ನಲಾಗಿದೆ.

 

 


Share this Story:

Follow Webdunia Hindi

ಮುಂದಿನ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಕೊರೊನಾಗೆ ಮೊದಲ ಬಲಿ; 65 ವರ್ಷದ ವೃದ್ಧ ಸಾವು