Webdunia - Bharat's app for daily news and videos

Install App

ಇನ್ನು ಮುಂದೆ ಎಲ್ಲ ರೈಲ್ವೆ ಕೋಚ್‌ಗಳಲ್ಲೂ ಬಯೋ-ಟಾಯ್ಲೆಟ್‌ಗಳು

ರಾಮಕೃಷ್ಣ ಪುರಾಣಿಕ
ಶುಕ್ರವಾರ, 22 ಡಿಸೆಂಬರ್ 2017 (14:29 IST)
ಮಾರ್ಚ್ 2019 ರವರೆಗೆ ರೈಲ್ವೆ ಜಾಲವು ಮುಕ್ತ ನಿರ್ಮಲೀಕರಣದಿಂದ ಕೂಡಿರಲಿದೆ, ಅದರೊಂದಿಗೆ ಭಾರತೀಯ ರೈಲ್ವೆಯ ಎಲ್ಲ ಕೋಚ್‌ಗಳು ಜೈವಿಕ ಶೌಚಾಲಯಗಳಿಂದ ಕೂಡಿರುತ್ತವೆ.

ರೈಲ್ವೆ ಮೂಲಗಳ ಪ್ರಕಾರ, ಡಿಸೆಂಬರ್ 2018 ರ ಹೊತ್ತಿಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‌ಗಳು ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳನ್ನು ಹೊಂದಿರಲಿವೆ. ಜೈವಿಕ ಶೌಚಾಲಯಗಳನ್ನು ಅಳವಡಿಸುವ ಯೋಜನೆಯು ಈ ಮೊದಲು 2021-22 ರವರೆಗೆ ಯೋಜಿಸಲಾಗಿತ್ತು, ಆದರೆ ಮಹಾತ್ಮ ಗಾಂಧಿ ಅವರ 150 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅಳವಡಿಕೆಯ ವೇಗವನ್ನು ಹೆಚ್ಚಿಸಲಾಗಿದೆ. ಮಾರ್ಚ್ 2019 ರ ಹೊತ್ತಿಗೆ ಸಂಪೂರ್ಣ ರೈಲ್ವೆ ಜಾಲವು ಮುಕ್ತ ವಿಸರ್ಜನೆಯಿಂದ ಹೊರಬರಲಿದೆ ಎಂದು ಅವರು ಹೇಳಿದರು.
 
ಮೂಲಗಳ ಪ್ರಕಾರ, ರೈಲ್ವೆ ನಿರ್ವಾತ ಶೌಚಾಲಯಗಳನ್ನು ಸ್ಥಾಪಿಸುವುದನ್ನು ಕೂಡಾ ನಿಲ್ಲಿಸುತ್ತಿದೆ, ಈ ನಿಟ್ಟಿನಲ್ಲಿ ಕೂಡ ಕೆಲವು ಕೋಚ್‌ಗಳಲ್ಲಿ ಪ್ರಯೋಗಾತ್ಮಕವಾಗಿ ಅದೇ ರೀತಿಯಾಗಿರುವುದನ್ನು ಅಳವಡಿಸಲಾಗಿದೆ. ರೈಲ್ವೆಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯಕ್ಕಾಗಿ ತಂತ್ರಜ್ಞಾನವನ್ನು ಹುಡುಕುತ್ತಿವೆ ಎಂದು ಅವರು ಹೇಳಿದರು. ಜೈವಿಕ ಶೌಚಾಲಯಗಳಿಂದ ಹೊರಹಾಕುವಿಕೆಯನ್ನು ಪರೀಕ್ಷಿಸುವ ಕೋಚಿಂಗ್ ಡಿಪೋಗಳಲ್ಲಿ ಪ್ರಯೋಗಾಲಯಗಳು ಇದ್ದವು ಎಂದು ಅವರು ಹೇಳಿದರು.
 
ಅಗತ್ಯವಿರುವ ನಿಯತಾಂಕಗಳಿಗಿಂತ ಕಡಿಮೆ ಬ್ಯಾಕ್ಟೀರಿಯಾ ಕಂಡುಬಂದರೆ, ಹೆಚ್ಚಿನವುಗಳನ್ನು ಜೈವಿಕ-ಟ್ಯಾಂಕ್‌ಗಳಲ್ಲಿ ಸೇರಿಸಲಾಗುತ್ತದೆ. ಶೌಚಾಲಯಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು ಈ ಮೂಲಕ ಜನರು ಇತರೆ ವಸ್ತುಗಳನ್ನು ಶೌಚಾಲಯಗಳಲ್ಲಿ ಹಾಕುವುದಿಲ್ಲ. ಜೈವಿಕ ಶೌಚಾಲಯಗಳಲ್ಲಿ ಬಾಟಲಿಗಳು ಅಥವಾ ಇತರ ವಸ್ತುಗಳನ್ನು ಎಸೆಯುವ ಬಗ್ಗೆ ಪ್ರಯಾಣಿಕರು ಜಾಗೃತಿಯನ್ನು ವಹಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments