Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಜತೆ ಕಾಣಿಸಿಕೊಂಡ ರಜನೀಕಾಂತ್ ಹಿಂದಿದೆಯಾ ಭಾರೀ ಪ್ಲ್ಯಾನ್?!

ಅಭಿಮಾನಿಗಳ ಜತೆ ಕಾಣಿಸಿಕೊಂಡ ರಜನೀಕಾಂತ್ ಹಿಂದಿದೆಯಾ ಭಾರೀ ಪ್ಲ್ಯಾನ್?!
Chennai , ಶುಕ್ರವಾರ, 19 ಮೇ 2017 (10:38 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸತತ ಐದು ದಿನಗಳಿಂದ ಅಭಿಮಾನಿಗಳ ಜತೆ ಬೆರೆಯುತ್ತಿದ್ದಾರೆ. ಹಿಂದೆಂದೂ ಇಲ್ಲದ ಹಾಗೆ ಈಗ್ಯಾಕೆ ರಜನಿ ಅಭಿಮಾನಿಗಳ ಜತೆ ಬೆರೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿದೆ.

 
ಹೊಸದೊಂದು ರಾಜಕೀಯ ಪಕ್ಷ ಕಟ್ಟಲು ಹೊರಟಿರುವ ರಜನಿ ಅದರ ಮುನ್ನುಡಿಯಾಗಿ ಅಭಿಮಾನಿಗಳ ಜತೆ ಸತತ ಐದು ದಿನದಿಂದ ಸಮ್ಮೇಳನ ನಡೆಸುತ್ತಿದ್ದಾರೆ. ಇಂದು ಸಮ್ಮೇಳನದ ಕೊನೆಯ ದಿನವಾಗಿದ್ದು ರಜನಿ ಹೊಸದೊಂದು ರಾಜಕೀಯಕ್ಕೆ ಯುದ್ಧಕ್ಕೆ ಸಿದ್ಧರಾಗಿ ಎಂದು ಕರೆಕೊಟ್ಟಿದ್ದಾರೆ.

 ಈ ನಡುವೆ ಅವರು ತಮಿಳರಲ್ಲ. ತಮಿಳುನಾಡಿನಲ್ಲಿ ಆಡಳಿತ ನಡೆಸಲು ಕನ್ನಡಿಗರು ಬೇಕಾಗಿಲ್ಲ ಎಂಬ ಟೀಕೆಗಳಿಗೂ ಅವರು ಉತ್ತರಿಸಿದ್ದಾರೆ. ನನಗೀಗ 67 ವರ್ಷ. 44 ವರ್ಷಗಳಿಂದ ತಮಿಳುನಾಡಿನಲ್ಲಿ ಇದ್ದು ಅಪ್ಪಟ ತಮಿಳಿಗನಾಗಿದ್ದೇನೆ ಎಂದು ಪ್ರತ್ಯುತ್ತರ ನೀಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ನ ನಮ್ಮ ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ!