Webdunia - Bharat's app for daily news and videos

Install App

ಒಂದೇ ತಿಂಗಳಲ್ಲಿ 17 ಲಕ್ಷ ವಾಟ್ಸಪ್ ಖಾತೆಗಳು ಬ್ಯಾನ್! ಯಾಕೆ?

Webdunia
ಭಾನುವಾರ, 2 ಜನವರಿ 2022 (08:42 IST)
ನವದೆಹಲಿ : 2021ರ ನವೆಂಬರ್ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳನ್ನು ವಾಟ್ಸಪ್ ಬ್ಯಾನ್ ಮಾಡಿದೆ. ಆದರೆ ಇದೇ ವೇಳೆ 602 ಕುಂದು ಕೊರತೆ ದೂರುಗಳನ್ನು ವಾಟ್ಸಪ್ ಸ್ವೀಕರಿಸಿದೆ.

ಮಾಸಿಕ ದೂರು ಸ್ವೀಕಾರ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂದು ತಿಂಗಳಲ್ಲಿ ಭಾರತೀಯರ 17,59,000 ಖಾತೆಗಳನ್ನು ವಾಟ್ಸಪ್ ನಿಷೇಧಿಸಿದೆ. 

ನಿಯಮ ಉಲ್ಲಂಘಿಸಿದವರ ವಿರುದ್ಧ ಹಾಗೂ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಖಾತೆಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲ.

ಮುಂದೆ ಈ ಸಂಬಂಧ ಆಯ್ಕೆ ನೀಡಲಿದ್ದು, ಅದಕ್ಕೆ ಕಠಿಣ ನಿಯಮಗಳು ಇರಲಿವೆ. ಐಟಿ ನಿಯಮ 2021ರ ಅನುಸಾರ, ನವೆಂಬರ್ ತಿಂಗಳಲ್ಲಿ 6ನೇ ಮಾಸಿಕ ವರದಿ ಪ್ರಕಟಿಸಲಾಗಿದೆ.

ಷರತ್ತು ಹಾಗೂ ನಿಯಮ ಉಲ್ಲಂಘಿಸಿದ ಭಾರತೀಯರ ಖಾತೆಗಳನ್ನು ನಿಷೇಧ ಮಾಡಲಾಗಿದೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments