Select Your Language

Notifications

webdunia
webdunia
webdunia
webdunia

ಸುಂದರವಾಗಿರುವ ಸುಂದರಬನ್ಸ್ ಪ್ರವಾಸಿ ತಾಣ!

ಸುಂದರವಾಗಿರುವ ಸುಂದರಬನ್ಸ್ ಪ್ರವಾಸಿ ತಾಣ!
ಸುಂದರಬನ್ಸ್ , ಶುಕ್ರವಾರ, 24 ಜೂನ್ 2016 (11:02 IST)
ಪೂರ್ವ ಭಾರತ ಮತ್ತು ದಕ್ಷಿಣ ಬಾಂಗ್ಲಾದೇಶದ ಸಣ್ಣ ಭಾಗವಾಗಿರುವ ಸುಂದರಬನ್ಸ್ ಪ್ರವಾಸಿ ತಾಣ, ಪ್ರಪಂಚದ ಉಬ್ಬರವಿಳಿತದ ಹಾಲೊಫೈಟಿಕ್ ಮ್ಯಾಂಗ್ರೋವ್ ಏಕೈಕ ದೊಡ್ಡ ಕಾಡು ಹೊಂದಿದೆ. ಈ ಸುಂದರ ಪ್ರವಾಸಿ ತಾಣ 10,000 ಚದರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದೆ. 
ರಮಣೀಯ ಪ್ರಕೃತಿ ಸೌಂದರ್ಯ ಹೊಂದಿರುವ ಸುಂದರಬನ್ಸ್ ಪ್ರವಾಸಿ ತಾಣ, ವಿಶ್ವ ಪರಂಪರೆಯ ತಾಣವಾಗಿದೆ. ಈ ಪ್ರದೇಶ ದಟ್ಟವಾದ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿದೆ. ಸುಂದರಬನ್ಸ್ ನ್ಯಾಷನಲ್ ಪಾರ್ಕ್, ಟೈಗರ್ ರಿಸರ್ವ್ ಮತ್ತು ಪಶ್ಚಿಮ ಬಂಗಾಳ ದೇಶದ ಆಕರ್ಷನೀಯ ಪ್ರದೇಶವಾಗಿದೆ. 
 
ಇಲ್ಲಿನ ರಮಣೀಯ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಮಾನ್ಸೂನ್ ಮಳೆ ಸುರಿಯುತ್ತಿದ್ದಂತೆ ಈ ಪ್ರದೇಶಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ