Select Your Language

Notifications

webdunia
webdunia
webdunia
Sunday, 6 April 2025
webdunia

ಮಹಿಳೆ ಮುಂದೆ ಖಾಸಗಿ ಅಂಗಾಂಗ ದರ್ಶನ ನೀಡಿದ ಆಟೋ ಚಾಲಕ ಅರೆಸ್ಟ್

ಆಟೋ
ನವದೆಹಲಿ , ಬುಧವಾರ, 26 ಜನವರಿ 2022 (10:05 IST)
ನವದೆಹಲಿ: ತನ್ನ ಆಟೋ ಏರಿದ ಮಹಿಳೆ ಮುಂದೆ ಖಾಸಗಿ ಅಂಗಾಂಗ ದರ್ಶನ ಮಾಡಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ದೆಹಲಿಯಲ್ಲಿ ಆಟೋ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಉದ್ಯೋಗಿಯಾಗಿರುವ ಮಹಿಳೆ ಕಚೇರಿಗೆ ತೆರಳಲು ರಿಕ್ಷಾ ಏರಿದ್ದಾಳೆ. ದಾರಿ ಮಧ್ಯೆ ಬಹಿರ್ದೆಸೆಗೆ ತೆರಳಲು ಚಾಲಕ ಆಟೋ ನಿಲ್ಲಿಸಿದ್ದು, ತನ್ನ ಖಾಸಗಿ ಅಂಗವನ್ನು ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ.

ಆತನ ವರ್ತನೆಯಿಂದ ಭಯಗೊಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಈ ವೇಳೆ ಚಾಲಕ ಆಟೋ ಸಮೇತ ಪರಾರಿಯಾಗಿದ್ದಾನೆ.  ಇದೀಗ ಮಹಿಳೆ ನೀಡಿದ ದೂರಿನನ್ವಯ ಚಾಲಕನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಫ್ಟ್ ಒಳಗೆ ವಿದ್ಯಾರ್ಥಿನಿಯನ್ನು ತಬ್ಬಿ ಮುತ್ತಿಕ್ಕಿದ ವೈದ್ಯ