Webdunia - Bharat's app for daily news and videos

Install App

ಉದಯೋನ್ಮುಖ ಮಾಡೆಲ್ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆ

Webdunia
ಮಂಗಳವಾರ, 16 ಅಕ್ಟೋಬರ್ 2018 (10:36 IST)
ಮುಂಬೈ: ಮಾಡೆಲ್ ಆಗಬೇಕೆಂದು ಆಸೆ ಹೊತ್ತು ರಾಜಸ್ಥಾನದಿಂದ ಮುಂಬೈಗೆ ಬಂದಿದ್ದ ಉದಯೋನ್ಮುಖ ಮಾಡೆಲ್ ಮೃತದೇಹ ಅನುಮಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಮಾನ್ಸಿ ದೀಕ್ಷಿತ್ ಎಂಬ ಮಾಡೆಲ್ ಮೃತದೇಹ ಸೂಟ್ ಕೇಸ್ ನಲ್ಲಿ ತುಂಬಿಡಲಾಗಿತ್ತು. ಈಕೆಯನ್ನು ಗೆಳೆಯ ಮುಝಾಮಿಲ್ ಸಯ್ಯದ್ ಎಂಬಾತ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಈತನನ್ನು ಬಂಧಿಸಿ ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಇತ್ಯಾದಿ ಸಾಕ್ಷ್ಯಗಳ ಪರಿಶೀಲನೆಯ ನಂತರ ಸಯ್ಯದ್ ನೇ ಈ ಕೊಲೆ ಮಾಡಿರಬಹುದು ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಮ್ಮಿ ಕಾಪಾಡಿ... ಎಂದು ಪ್ರಾಣಕ್ಕಾಗಿ ಹೋರಾಡುತ್ತಿದ್ದ ಹುಡುಗಿಯನ್ನು ಕಾಪಾಡಲು ಬಂದವನು ಯಾರು ಗೊತ್ತಾ Video

ಸ್ವಲ್ಪ ಊಟ ಹಾಕಮ್ಮಾ ಎಂದಿದ್ದಕ್ಕೆ ಮಾವನಿಗೆ ಮುಖ ಮೂತಿ ನೋಡದೇ ಚಚ್ಚಿದ ಸೊಸೆ Video

ಕರ್ನಾಟಕ ಬಂದ್ಗೆ ಕನ್ನಡ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ: ಬಂದ್ ಆಗುತ್ತಾ ಇಲ್ವಾ

ಸಚಿವರ ಖಾತೆ ಹಂಚಿಕೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ: ಭಾರೀ ಟೀಕೆ

ನನ್ನ ಜೊತೆ ಬರ್ತೀಯಾ, 2000 ರೂ ಕೊಡ್ತೀನಿ ಎಂದು ಹುಡುಗಿಗೆ ಕಾಟ ಕೊಟ್ಟ: ಮುಂದೇನಾಯ್ತು Video

ಮುಂದಿನ ಸುದ್ದಿ
Show comments