Select Your Language

Notifications

webdunia
webdunia
webdunia
webdunia

ವೃದ್ಧೆಯನ್ನು ಮೇಲಕ್ಕೆ ಚಿಮ್ಮಿದ ಕೊಬ್ಬಿದ ಗೂಳಿ(ವೈರಲ್ ವಿಡಿಯೋ)

ವೃದ್ಧೆಯನ್ನು ಮೇಲಕ್ಕೆ ಚಿಮ್ಮಿದ ಕೊಬ್ಬಿದ ಗೂಳಿ(ವೈರಲ್ ವಿಡಿಯೋ)
, ಶುಕ್ರವಾರ, 28 ಅಕ್ಟೋಬರ್ 2016 (11:58 IST)
ಕೊಬ್ಬಿದ ಗೂಳಿಯೊಂದು ವೃದ್ಧೆಯನ್ನು ಮೇಲಕ್ಕೆ ಚಿಮ್ಮಿ ಬೀಸಾಡಿದ ಘಟನೆ ಹೊಶಾಂಗಾಬಾದ್ ಮಾರುಕಟ್ಟೆ ಪ್ರದೇಶದಲ್ಲಿ  ನಡೆದಿದೆ. ಗೂಳಿಯಿಂದ ದಾಳಿಗೊಳಗಾದ 60 ವರ್ಷದ ಜಿಜೋ ಬಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 

 
ಗೂಳಿಯ ಈ ಅಟ್ಟಹಾಸದ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ.
ವೃದ್ಧೆಯನ್ನು ಮೇಲಕ್ಕೆ ಚಿಮ್ಮಿದ ಕೊಬ್ಬಿದ ಗೂಳಿ(ವೈರಲ್ ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಜನತೆಯ ಮನಸ್ಸಿನಿಂದ ಬಿವೈಎಸ್‌ಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ: ಎಚ್‌.ಎಸ್.ಮಹದೇವ್ ಪ್ರಸಾದ್