Daily Horoscope

Select Your Language

Notifications

webdunia
webdunia
webdunia
webdunia

ಅಮಿತ್ ಶಾ ಪುಲ್ವಾಮ ಭೇಟಿಗೆ ಕಾರಣ?

ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಲ್ವಾಮಾಗೂ ಭೇಟಿಕೊಟ್ಟಿದ್ದಾರೆ.
ನಿನ್ನೆ ರಾತ್ರಿ ಪುಲ್ವಾಮಾದ ಲೇಥ್ಪೊರಾದಲ್ಲಿರುವ ಸಿಆರ್ಪಿಎಫ್ ಶಿಬಿರಕ್ಕೆ ಭೇಟಿ ನೀಡಿ , ಸೈನಿಕರೊಂದಿಗೆ ಅಮಿತ್ ಶಾ ಊಟ ಮಾಡಿದ್ರು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಟ ಕೇಂದ್ರ ಗೃಹ ಸಚಿವರಿಗೆ ಸಾಥ್ ನೀಡಿದ್ರು. ರಾತ್ರಿ ಸಿಆರ್ಪಿಎಫ್ ಕ್ಯಾಂಪ್ನಲ್ಲೇ ಅಮಿತ್ ಶಾ ಉಳಿದುಕೊಂಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟ್ ವಾರ್‍ನಲ್ಲಿ ರೋಜಕ ಹೇಳಿಕೆ ಕೊಟ್ಟ ಸಿದ್ದು!