Publish Date: Wed, 22 Mar 2017 (13:12 IST)
Updated Date: Wed, 22 Mar 2017 (13:14 IST)
ಕಳೆದ 2007ರಲ್ಲಿ ನಡದಿದ್ದ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಬ್ಬರು ಅಪರಾಧಿಗಳಾದ ದೇವೇಂದ್ರ ಗುಪ್ತ , ಭಾವೇಶ್ ಪಟೇಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಎನ್‌ಐಎ ನ್ಯಾಯಾಲಯ ಅಪರಾಧಿಗಳಾದ ದೇವೇಂದ್ರ ಗುಪ್ತಾ ಮತ್ತು ಭಾವೇಶ್‌ಗೆ ಕ್ರಮವಾಗಿ 5 ಸಾವಿರ ಮತ್ತು 10 ಸಾವಿರ ರೂಪಾಯಿ ದಂಡ ಕೂಡಾ ವಿಧಿಸಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದ ಅಸೀಮಾನಂದ್‌ಗೆ ಕ್ನೀನ್ ಚಿಟ್ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಅಜ್ಮೇರ್ ದರ್ಗಾ ಸ್ಫೋಟದಲ್ಲಿ ಮೂವರು ಮೃತರಾಗಿ 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.