Select Your Language

Notifications

webdunia
webdunia
webdunia
webdunia

3 ಆಟೋಗಳಿಗೆ ಗುದ್ದಿದ ಟ್ರಕ್: 7 ದುರ್ಮರಣ

3 ಆಟೋಗಳಿಗೆ ಗುದ್ದಿದ ಟ್ರಕ್: 7 ದುರ್ಮರಣ
ಆಗ್ರಾ , ಸೋಮವಾರ, 6 ಮಾರ್ಚ್ 2017 (13:35 IST)
ಉತ್ತರ ಪ್ರದೇಶದ ಆಗ್ರಾ- ಮಥುರಾ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ನಡೆದಿದ್ದು, 7 ಜನರು ದುರ್ಮರಣವನ್ನಪ್ಪಿದ್ದಾರೆ. 

ಟ್ರಕ್‌ವೊಂದು ಮೂರು ಆಟೋಗಳಿಗೆ ಗುದ್ದಿದ ಪರಿಣಾಮ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೃತರ ಶವಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಭೀಕರವಾಗಿತ್ತು.
 
ಪ್ರತ್ಯಕ್ಷದರ್ಶಿಗಳ ಪ್ರಕಾರ ಟ್ರಕ್ ಚಾಲಕನ ಅತಿ ವೇಗವೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
 
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗೊಂದಲದ ಗೂಡು: ಬಿಎಸ್‌ವೈ ಸಭೆಗೆ ಈಶ್ವರಪ್ಪ ಬಣ ಗೈರು