14ರ ಲೋಕಸಭಾ ಚುನಾವಣೆಯ ಚೊಚ್ಚಲ ಪ್ರಯತ್ನದಲ್ಲಿ ಪಂಜಾಬ್‌ನಲ್ಲಿ ಆಪ್ 4 ಸ್ಥಾನಗಳನ್ನು ಗೆದ್ದುಕೊಂಡಿದ್ದು 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಎಸ್ಎಡಿ ನೇತೃತ್ವದ ಮೈತ್ರಿಕೂಟದಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಚುನಾವಣೆಗೆ ತಾನು ಕಣಕ್ಕಿಳಿಸುತ್ತಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಪ್ ಗುರುವಾರ ಬಿಡುಗಡೆ ಮಾಡಿದೆ.
ಪಕ್ಷದ ವಿವಾದಾತ್ಮಕ ಸಂಸದ ಭಗ್ವಂತ್ ಮನ್ ಪಕ್ಷದ ಮುಖ್ಯ ಪ್ರಚಾರ ವ್ಯವಸ್ಥಾಪಕರಾಗಲಿದ್ದಾರೆ.
ಇಲ್ಲಿದೆ 19 ಎಎಪಿ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ:
ಅಹ್ಬಾಬ್ ಸಿಂಗ್ ಗ್ರೆವಲ್: ಲುಧಿಯಾನ ವೆಸ್ಟ್
ಸಜ್ಜನ್ ಸಿಂಗ್ ಚೀಮಾ: ಸುಲ್ತಾನಪುರ ಲೋಧಿ
ಇಂದರ್ ಬೀರ್ ಸಿಂಗ್ ನಿಜ್ಜೇರ್: ಅಮೃತಸರ ದಕ್ಷಿಣ
ಮೋಹನ್ ಸಿಂಗ್ ಫಲಿಯನ್ವಾಲಾ: ಫಿರೋಜ್‌ಪುರ ಗ್ರಾಮೀಣ
ಸಮರ್ ಬೀರ್ ಸಿಂಗ್ ಸಿದ್ದು: ಫಜಿಲ್ಕಾ
ರಾಜಪ್ರೀತ್ ಸಿಂಗ್ ರಾಂಧವ: ಅಜ್ನಾಲಾ
ಜಗದೀಪ್ ಸಿಂಗ್ ಬ್ರಾರ್: ಮುಕ್ತಸರ್
ಗುರ್ದಿತ್ ಸಿಂಗ್ ಸೆಕೋನ್: ಫರಿದ್ಕೋಟ್
ಬ್ರಿಗೇಡಿಯರ್ ರಾಜ್ ಕುಮಾರ್: ಬಲಚೌರ್
ಗುರ್ವಿಂದರ್ ಸಿಂಗ್ ಶಂಪುರ: ಫತೇಘರ್ ಚುರಿಯಾನ್
ಗುರುಪ್ರೀತ್ ಸಿಂಗ್ ಲಪ್ರಾನ್: ಪಾಯಲ್
ರೂಪಿಂದರ್ ಕೌರ್: ಬಥಿಂಡಾ ಗ್ರಾಮೀಣ
ಜಸ್ವೀರ್ ಸಿಂಗ್ ಸೆಕೋನ್: ಧುರಿ
ಅಮರ್ ಜಿತ್ ಸಿಂಗ್: ರೂಪ್ ನಗರ
ಸಂತೋಷ್ ಸಿಂಗ್ ಸಲಾನಾ: ಬಸ್ಸಿ ಪಥಾನಾ
ಎಚ್ಎಸ್ ಫೂಲ್ಕಾ:ದಖಾ
ಕುಲ್ತಾರ್ ಸಿಂಗ್ ಸಂಧ್ವಾ: ಕೋಟ್ಕಾಪುರ
ಹರ್ಜೋತ್ ಸಿಂಗ್ ಬೈನ್ಸ್: ಸಹ್ನೇವಾಲ್
ಹಿಮ್ಮತ್ ಸಿಂಗ್ ಶೇರ್ಗಿಲ್: ಎಸ್ಎಎಸ್ ನಗರ
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.