Select Your Language

Notifications

webdunia
webdunia
webdunia
webdunia

ಆಘಾತಕಾರಿ: ಬಿಯರ್ ಕುಡಿಯುಂತೆ ಮಗುವನ್ನು ಒತ್ತಾಯಿಸಿದ ಸ್ವಂತಃ ತಂದೆ

lತಂದೆ ಒತ್ತಾಯ
ಚೆನ್ನೈ , ಭಾನುವಾರ, 7 ಆಗಸ್ಟ್ 2016 (13:45 IST)
ಸ್ವಂತಃ ತಂದೆಯೇ ತನ್ನ ಮಗುವನ್ನು ಬಿಯರ್ ಕುಡಿಯುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ತನ್ನ 10 ವರ್ಷದ ಮಗುವನ್ನು ತಂದೆಯೊಬ್ಬ ಬಿಯರ್ ಕುಡಿಯುಂತೆ ಒತ್ತಾಯಿಸುತ್ತಿರುವುದರ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 
ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡ ನಗುತ್ತಾ ತನ್ನ ಮಗುವಿಗೆ ಬಿಯರ್ ಕುಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ವೇಳೆ ಮಗು ಬಿಯರ್ ಕುಡಿಯುತ್ತಿದ್ದಾಗ ಮಗುವಿನ ತಾಯಿ ಮೊಬೈಲ್‌ಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. 
 
ಆದ್ರೆ ಮಗು ಹೆಣ್ಣು ಅಥವಾ ಗಂಡು ಮಗು ಎಂಬುದರ ಕುರಿತು ತಿಳಿದು ಬಂದಿಲ್ಲ. ಇದೀಗ ಎಲ್ಲಾ ಕಡೆಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರಿಗೆ ಶಾಕ್ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಲಂಡನ್‌ನಲ್ಲಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ