Webdunia - Bharat's app for daily news and videos

Install App

ರಾಹುಲ್ ಗಾಂಧಿ ಡ್ಯಾನ್ಸರ್ ಸಪ್ನಾ ಚೌಧರಿಯನ್ನ ಮದ್ವೆ ಆಗಲಿ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

Webdunia
ಸೋಮವಾರ, 25 ಮಾರ್ಚ್ 2019 (06:49 IST)
ಲಕ್ನೋ : ಸದಾ ವಿವಾದಾತ್ಮಕ ಹೇಳಿಕೆಗಳಿಂದಲ್ಲೇ ಸುದ್ದಿಯಾಗುತ್ತಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಇದೀಗ ರಾಹುಲ್ ಗಾಂಧಿ ಡ್ಯಾನ್ಸರ್ ಸಪ್ನಾ ಚೌಧರಿಯನ್ನ ಮದ್ವೆ ಆಗಲಿ ಎಂದು ಹೇಳುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.


ಪ್ರಿಯಂಕಾ ಗಾಂಧಿ ಅವರೊಂದಿಗೆ ಇರುವ ಫೋಟೋವೊಂದರಿಂದ ಸಪ್ನಾ ಸೌಧರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಥುರಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ಪ್ರಚಾರವಾಗುತ್ತದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಪ್ನಾ ಚೌಧರಿ, ತಾವು ಕಾಂಗ್ರೆಸ್ ಸದಸ್ಯತ್ವ ಪಡೆದಿಲ್ಲ . ಪ್ರಿಯಂಕಾ ಗಾಂಧಿ ಅವರೊಂದಿಗೆ ಇರುವ ಫೋಟೋ ತುಂಬಾ ಹಳೆಯದ್ದು ಎಂದು ಸ್ಪಷ್ಟನೆ ನೀಡಿದ್ದರು.


ಈ ಮಧ್ಯ ಶಾಸಕ ಸುರೇಂದ್ರ ಸಿಂಗ್, ಸೋನಿಯಾ ಗಾಂಧಿ ಮದ್ವೆಗೂ ಮುನ್ನ ಡ್ಯಾನ್ಸರ್ ಆಗಿದ್ರು. ಈಗ ರಾಹುಲ್ ಗಾಂಧಿಯೂ ಡ್ಯಾನ್ಸರ್ ಸಪ್ನಾ ಚೌಧರಿಯನ್ನ ಮದ್ವೆ ಆಗಲಿ. ಅತ್ತೆ ಸೊಸೆ ಇಬ್ಬರು ಒಂದೇ ಕ್ಯಾಟಗರಿ ಸೇರಿದವರಾಗುತ್ತಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬಿಜೆಪಿ ಪಾದಯಾತ್ರೆ ಸಿದ್ಧತೆ ಬೆನ್ನಲ್ಲೇ ರಾಜೀನಾಮೆ ಬಗ್ಗೆ ಮಹತ್ವದ ನಿರ್ಧಾರಕ್ಕೆ ಮುಂದಾದ ಬಿ ನಾಗೇಂದ್ರ

ಪತಿ ಪಾರ್ಕ್ ನಲ್ಲಿ ಬೇರೊಬ್ಬ ಯುವತಿಯೊಂದಿಗಿದ್ದಾಗ ಸಡನ್ ಎಂಟ್ರಿಕೊಟ್ಟ ಪತ್ನಿ ಮಾಡಿದ್ದೇನು ನೋಡಿ Video

ಬಸ್ ನಲ್ಲಿದ್ದ 80 ಪ್ರಯಾಣಿಕರಲ್ಲಿ ಇಬ್ಬರೇ ಪುರುಷರು: ಕಲೆಕ್ಷನ್ ಆಗಿಲ್ಲಾಂತ ಬೈಬೇಡಿ ಸಾರ್ ಎಂದ ಕಂಡಕ್ಟರ್ Video

ಕಾರು ತೊಳೆಯಲು ಎಂಪಿ ಸಾಹೇಬ್ರಿಗೆ ಅಗ್ನಿ ಶಾಮಕ ದಳದವರೇ ಬೇಕು: ಸಂಸದ ಎಂದ ಮಾತ್ರಕ್ಕೆ ಇಂಥಾ ದರ್ಬಾರಾ Video

ಮುಂದಿನ ಸುದ್ದಿ
Show comments