Select Your Language

Notifications

webdunia
webdunia
webdunia
webdunia

ಕೊರೊನಾಗೆ ಮೂರನೇ ಬಲಿ; ಮಹಾರಾಷ್ಟ್ರದಲ್ಲಿ ಕೊರೊನಾ ಶಂಕಿತ 71ರ ವೃದ್ಧ ಸಾವು

ಕೊರೊನಾಗೆ ಮೂರನೇ ಬಲಿ; ಮಹಾರಾಷ್ಟ್ರದಲ್ಲಿ ಕೊರೊನಾ ಶಂಕಿತ 71ರ ವೃದ್ಧ ಸಾವು
ನವದೆಹಲಿ , ಭಾನುವಾರ, 15 ಮಾರ್ಚ್ 2020 (09:44 IST)
ನವದೆಹಲಿ : ಭಾರತದಲ್ಲಿಯೂ ಕೂಡ ಕೊರೊನಾ ವೈರಸ್ ಅಟ್ಟಹಾಸ ಮೇರೆಯುತ್ತಿದ್ದು, ಇದೀಗ ಕೊರೊನಾ ವೈರಸ್ ಶಂಕಿತ ವ್ಯಕ್ತಿಯೊಬ್ಬ ಮಹಾರಾಷ್ಟ್ರದಲ್ಲಿ ಸಾವನಪ್ಪಿದ್ದು, ಮೂಲಕ ಕೊರೊನಾ ದೇಶದಲ್ಲಿ ಮೂರನೇ ಬಲಿ ಪಡೆದಂತಾಗಿದೆ.

71 ವರ್ಷದ ವೃದ್ಧರೊಬ್ಬರು ಸೌದಿ ಅರೇಬಿಯಾದಿಂದ ಭಾರತಕ್ಕೆ ಬಂದಿದ್ದು, ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಶಂಕೆಯ ಮೇಲೆ ಅವರನ್ನು ಮಹಾರಾಷ್ಟ್ರದ  ಬುಲ್ದಾನಾ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹಾಗೇ ಅವರು ಡಯಾಬಿಟಿಸ್ ಮತ್ತು ಹೈಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

 

ಆದರೆ ಶನಿವಾರ ಅವರು ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಮೂಲಕ ದೇಶದಲ್ಲಿ ಕೊರೊನಾ ವೈರಸ್ ಗೆ ಮೂರನೇ ವ್ಯಕ್ತಿ ಬಲಿಯಾದಂತಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಳಗಾವಿ, ಹುಬ್ಬಳ್ಳಿಗೆ ಪ್ರವಾಸ ಕೈಗೊಂಡ ಸಿಎಂ