Select Your Language

Notifications

webdunia
webdunia
webdunia
webdunia

ಟ್ರಕ್‌ ಗೆ ಆಂಬುಲೆನ್ಸ್‌ ಡಿಕ್ಕಿ: 7 ಮಂದಿ ಸ್ಥಳದಲ್ಲೇ ಸಾವು

ಟ್ರಕ್‌ ಗೆ ಆಂಬುಲೆನ್ಸ್‌ ಡಿಕ್ಕಿ: 7 ಮಂದಿ ಸ್ಥಳದಲ್ಲೇ ಸಾವು
bengaluru , ಮಂಗಳವಾರ, 31 ಮೇ 2022 (15:30 IST)

ಆಂಬುಲೆನ್ಸ್‌ ಎದುರಿನಿಂದ ಬರುತ್ತಿದ್ದ ಟ್ರಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸಂಭವಿಸಿದೆ.

ದೆಹಲಿಯ ರಾಮಮೂರ್ತಿ ಆಸ್ಪತ್ರೆಯಿಂದ ರಾಯ್‌ ಬರೇಲಿಗೆ ಬರುತ್ತಿದ್ದಾಗ ಫತೇಗಢ ಪೊಲೀಸ್‌ ಠಾಣಾ ವ್ಯಾಪ್ತಿಯ ಸಂಕ ಸೇತುವೆ ಬಳಿ ಮಂಗಳವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.

ದುರಂತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಿರ್ಮಲಾ ಸೀತಾರಾಮನ್!‌