Select Your Language

Notifications

webdunia
webdunia
webdunia
webdunia

ಮೋರಿಯಲ್ಲಿ ಹಳೆ ನೋಟುಗಳು

ಮೋರಿಯಲ್ಲಿ ಹಳೆ ನೋಟುಗಳು
ಸೂರತ್ , ಶನಿವಾರ, 10 ಡಿಸೆಂಬರ್ 2016 (09:25 IST)
ಗುಜರಾತಿನ ಸೂರತ್‌ನ ವರ್ಚಾದ ಮೋರಿಯೊಂದರಲ್ಲಿ 500 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.

ರತ್ನಸಾಗರ ಸೊಸೈಟಿ ಬಳಿಯಲ್ಲಿ ಪೌರ ಕಾರ್ಮಿಕರು  ಮೋರಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಕೆಸರು ಮೆತ್ತಿದ್ದ 500ರ ನೋಟುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ 10,000 ಎಂದು ಇರಬಹುದು ಎಂದು ಹೇಳಲಾಗುತ್ತಿದೆ. 
 
ನವೆಂಬರ್ 8 ರಂದು ಪ್ರಧಾನಿ ಮೋದಿ ದೊಡ್ಡ ಮುಖಬೆಲೆಯ ಹಳೆಯ ನೋಟುಗಳನ್ನುರದ್ದುಗೊಳಿಸಿದ ಬಳಿಕ ಹಲವೆಡೆ ನೋಟುಗಳನ್ನು ಸುಟ್ಟು ಹಾಕಲಾಗಿದೆ. ನದಿಯಲ್ಲಿ, ಮೋರಿಯಲ್ಲಿ ಕಸದ ತೊಟ್ಟಿಯಲ್ಲಿ ಬೀಸಾಕಿರುವ ಪ್ರಕರಣಗಳು ವರದಿಯಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ: ಕುಮಾರಸ್ವಾಮಿ