Select Your Language

Notifications

webdunia
webdunia
webdunia
webdunia

ಬ್ಲೂವೇಲ್ ಗೇಮ್ ಗೆ 17 ವರ್ಷದ ಬಾಲಕಿ ಬಲಿ

ಬ್ಲೂವೇಲ್ ಗೇಮ್ ಗೆ 17 ವರ್ಷದ ಬಾಲಕಿ ಬಲಿ
ನಾಗ್ಪುರ , ಶುಕ್ರವಾರ, 7 ಡಿಸೆಂಬರ್ 2018 (13:39 IST)
ನಾಗ್ಪುರ : ಅಪಾಯಕಾರಿ ಬ್ಲೂವೇಲ್ ಗೇಮ್ ಗೆ ಇದೀಗ 17 ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.


ಮಾನ್ಸಿ ಅಶೋಕ್ ಜೋನ್ ವಾಲ್ ಬ್ಲೂವೇಲ್ ಗೇಮ್ ಗೆ ಬಲಿಯಾದ ಬಾಲಕಿಯಾಗಿದ್ದು, ಈಕೆ ನಾಗ್ಪುರದ ನರೇಂದ್ರ ನಗರದ ಹೋಟೆಲ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಕೈ ಮೇಲೆ cut hero to exit ಎಂದು ಬರೆದುಕೊಂಡಿದ್ದಾಳೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ ಪೊಲೀಸರು ಬಾಲಕಿ ಡ್ಲೇ ಬ್ಲೂ ವೇಲ್ ಗೇಮ್ ಗೆ ಅಡಿಕ್ಟ್ ಆಗಿದ್ದಳು ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯರನ್ನು ಅದಲು ಬದಲು ಮಾಡಿ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿದ ಪತಿರಾಯರು. ಆಮೇಲೆ ಆಗಿದ್ದೇನು ಗೊತ್ತಾ?