Select Your Language

Notifications

webdunia
webdunia
webdunia
webdunia

‘125 ಕೋಟಿ ಜನರೇ ನನ್ನ ದೇವರು’

‘125 ಕೋಟಿ ಜನರೇ ನನ್ನ ದೇವರು’
ನವದೆಹಲಿ , ಸೋಮವಾರ, 4 ಡಿಸೆಂಬರ್ 2017 (08:44 IST)
ನವದೆಹಲಿ: ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ನಾಯಕರ ಧರ್ಮದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದರೆ, ಪ್ರಧಾನಿ ಮೋದಿ ದೇಶದ 125 ಕೋಟಿ ಜನರೇ ನನ್ನ ದೇವರು ಎಂದಿದ್ದಾರೆ.
 

ಗುಜರಾತ್ ನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘ದೇಶದ 125 ಕೋಟಿ ಜನರೇ ನನ್ನ ದೇವರು. ನಾನು ಅವರಿಗಾಗಿ ಸೇವೆ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ದೇಶವನ್ನು ವಿಭಜಿಸಿ ಆಳಿದ್ದೇ ಕಾಂಗ್ರೆಸ್ ಸಾಧನೆ. ಮೊದಲು ಸ್ನೇಹಿತರಾಗಿದ್ದವರೂ ಕಾಂಗ್ರೆಸ್ ದೆಸೆಯಿಂದ ಶತ್ರುಗಳಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಇಂದು ರಾಹುಲ್ ಗಾಂಧಿ ನಾಮತ್ರ ಸಲ್ಲಿಕೆ