Select Your Language

Notifications

webdunia
webdunia
webdunia
webdunia

3 ಲಕ್ಷಕ್ಕೂ ಅಧಿಕ ನಗದು ಪಡೆದರೆ ಶೇ. 100ರಷ್ಟು ದಂಡ

3 ಲಕ್ಷಕ್ಕೂ ಅಧಿಕ ನಗದು ಪಡೆದರೆ ಶೇ. 100ರಷ್ಟು ದಂಡ
newdelhi , ಸೋಮವಾರ, 6 ಫೆಬ್ರವರಿ 2017 (09:41 IST)
ನೋಟ್ ಬ್ಯಾನ್ ಬಳಿಕ ಕ್ಯಾಶ್ ಲೆಸ್ ವ್ಯವಹಾರವನ್ನ ಉತ್ತೇಜಿಸುತ್ತಿರುವ ಕೇಂದ್ರ ಸರ್ಕಾರ ಅದರ ಮುಂದುವರಿದ ಭಾಗವಾಗಿ 3 ಲಕ್ಷಕ್ಕೂ ಮೀರಿದ ನಗದು ವ್ಯವಹಾರಕ್ಕೆ ಶೇ.100ರಷ್ಟು ದಂಡ ವಿಧಿಸುವ ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ.

ಏಪ್ರಿಲ್ 1ರಿಂದ ಈ ಕಠಿಣ ನಿಯಮ ಜಾರಿಗೆ ಬರುತ್ತಿದ್ದು, 4 ಲಕ್ಷ ನಗದು ಪಡೆದರೆ 4 ಲಕ್ಷ ದಂಡ, 10 ಲಕ್ಷ ಪಡೆದರೆ 10 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್`ಮುಖ್ ಪಿಠಿಐ ಸಂದರ್ಶನದಲ್ಲಿ ಹೇಳಿದ್ದಾರೆ. ಈ ನಿಯಮ ಬ್ಯಾಂಕ್, ಕೋಆಪರೇಟಿವ್ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಅನ್ವಯವಾಗುವುದಿಲ್ಲ.

ಕಪ್ಪುಹಣ ಸೃಷ್ಟಿಸುವ ಮೂಲವಾಗಿರುವ ನಗದು ವ್ಯವಹಾರಕ್ಕೆ ಕಡಿವಾಣ ಹಾಕಲು ಈ ಕಠಿಣ ಕಾನೂನನ್ನ ಜಾರಿಗೆ ತರಲಾಗುತ್ತಿದ

Share this Story:

Follow Webdunia kannada

ಮುಂದಿನ ಸುದ್ದಿ

ಪನ್ನೀರ್ ಸೆಲ್ವಂ ಮನವಿಗೆ ಮಣಿದು ಮುಖ್ಯಮಂತ್ರಿ : ಶಶಿಕಲಾ ನಟರಾಜನ್